• first
    second
    third
    previous arrow
    next arrow
  • ಕನ್ನಡ ಶಿಕ್ಷಕಿ ಭಾರತಿ ಹೆಗಡೆಗೆ ‘ಸಿರಿಕನ್ನಡ ನುಡಿ’ ಪ್ರಶಸ್ತಿ

    300x250 AD

    ಕುಮಟಾ: ತಾಲೂಕಿನ ಮಿರ್ಜಾನ್ ಕೋಡ್ಕಣಿಯ ಜನತಾ ವಿದ್ಯಾಲಯ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಭಾರತಿ ಹೆಗಡೆ ಅವರಿಗೆ ಸಾಧಕ ಕನ್ನಡ ಭಾಷಾ ಬೋಧಕರಿಗೆ ನೀಡುವ ಸಿರಿಕನ್ನಡ ನುಡಿ ಪ್ರಶಸ್ತಿ ಲಭಿಸಿದೆ.

    ರಾಜ್ಯ ಸಿರಿನುಡಿ ಬಳಗ ಮತ್ತು ಬಾಗಲಕೋಟೆ ಜಿಲ್ಲೆಯ ಕನ್ನಡ ಭಾಷಾ ಗುರು ಬಳಗದ ಸಹಯೋಗದಲ್ಲಿ ಬೀಳಗಿ ತಾಲೂಕಿನ ಸಿದ್ದಾಪುರದ ಮಲ್ಲಿಕಾರ್ಜುನ ಸಭಾಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತಿ ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    300x250 AD
    Share This
    300x250 AD
    300x250 AD
    300x250 AD
    Back to top