Slide
Slide
Slide
previous arrow
next arrow

ಹಲಸಿನ ಮೇಳ- ಜಾಹೀರಾತು

300x250 AD

ಹಲಸಿನ ಮೇಳ
ಕೃಷಿ ನವೋದ್ಯಮಿಗಳ ಸಮಾವೇಶ

50+ ಕ್ಕೂ ಮೀರಿ ಹಲಸಿನ ತಳಿಗಳು ಹಲಸಿನ ವೈವಿಧ್ಯಮಯ ಸಿದ್ಧ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ

ದಿನಾಂಕ: ಜೂನ್ 5, ಗುರುವಾರ ಮತ್ತು 6, ಶುಕ್ರವಾರ
ಸ್ಥಳ: ಕದಂಬ ಮಾರ್ಕೆಟಿಂಗ್ ಆವರಣ

  • ಸಾಧಕ ರೈತರು ಹಾಗೂ ಉದ್ಯಮಿಗಳಿಗೆ ಸನ್ಮಾನ & ಪ್ರಶಸ್ತಿ
  • ಹಲಸಿನ ಹೊಸತಳಿ, ಉತ್ಪನ್ನ, ಬ್ರಾಂಡ್‌ಗಳ ಲೋಕಾರ್ಪಣೆ
  • ತಳಿ ಸಂರಕ್ಷಣೆ ಕುರಿತು ವಿಜ್ಞಾನಿಗಳಿಂದ ಮಾಹಿತಿ
  • ಮಾರುಕಟ್ಟೆ & ಬ್ರಾಂಡ್ ಕುರಿತು ತಜ್ಞರಿಂದ ಮಾರ್ಗದರ್ಶನ
  • ಸಾಧಕ ರೈತರು & ನವೋದ್ಯಮಿಗಳೊಂದಿಗೆ ಸಂವಾದ
  • ನೂತನ ಉಪಕರಣ & ತಂತ್ರಗಳ ಪ್ರಾತ್ಯಕ್ಷಿಕೆ ಮಾಹಿತಿ

ಮಹಿಳೆಯರಿಗೆ ವಿಶೇಷ ಹಲಸಿನ ಖಾದ್ಯ ತಯಾರಿ ಸ್ಪರ್ಧೆ

300x250 AD

ಹೇಗೆಲ್ಲ ಭಾಗವಹಿಸಬಹುದು ?

  • ನೀವು ಹಲಸಿನ ಗಿಡಗಳನ್ನು ತಂದು ಮಾರಬಹುದು.
  • ನೀವು ಹಲಸಿನ ಉತ್ಪನ್ನ ತಂದು ಮಾರಬಹುದು.
  • ಮಹಿಳೆಯರು ಖಾದ್ಯ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  • ಸಂಸ್ಕರಣೆಯ ವಿಶೇಷ ಕುಶಲತೆ & ತಂತ್ರಗಳಿದ್ದರೆ ಪ್ರದರ್ಶಿಸಬಹುದು.
  • ಹಲಸಿನ ಉತ್ಪನ್ನ ಬಿಟ್ಟು ಬೇರೆ ಉತ್ಪನ್ನಕ್ಕೆ ಅವಕಾಶ ಇಲ್ಲ.
  • ಹೆಸರು ನೋಂದಾಯಿಸಲು ಕೊನೆಯ ದಿನ ಜೂನ್. 1

ಸಂಪರ್ಕಿಸಿ:
📱 ಸಂದೆಶ ಹೆಗಡೆ Tel:+919480622572
📱 ಸುಬ್ರಹ್ಮಣ್ಯ ಭಟ್ Tel:+919481376010

Share This
300x250 AD
300x250 AD
300x250 AD
Back to top