ಸಿದ್ದಾಪುರ: ತಾಲೂಕಿನ ಕೋಲಸಿರ್ಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಅಭಿವೃದ್ಧಿಗೆ ಧರ್ಮಸ್ಥಳದಿಂದ ಮಂಜೂರಾದ 1.50ಲಕ್ಷ ರೂಗಳ ಚೆಕ್‌ನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ದೇವಸ್ಥಾನ ಕಮಿಟಿ ಅಧ್ಯಕ್ಷ ವಾಸುದೇವ ನಾಯ್ಕ ಅವರಿಗೆ ಬುಧವಾರ ವಿತರಿಸಿದರು. ದೇವಸ್ಥಾನ ಕಮಿಟಿಯ ಉಪಾಧ್ಯಕ್ಷ ರಾಮಚಂದ್ರ ಐ.ನಾಯ್ಕ, ಕಾರ್ಯದರ್ಶಿ ಆನಂದ ಎಚ್.ನಾಯ್ಕ, ಪ್ರಮುಖರಾದ ವಿನಾಯಕ ಕೆ.ಆರ್, ಗೋವಿಂದ ನಾಯ್ಕ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ, ಮೇಲ್ವಿಚಾರಕ ಪ್ರದೀಪ ಎಂ, ನೇತ್ರಾವತಿ ಶಾನಭಾಗ, ಮಂಜುನಾಥ ನಾಯ್ಕ ಇತರರಿದ್ದರು.
ಕೋಲಸಿರ್ಸಿ ದೇವಾಲಯಕ್ಕೆ ಧನಸಹಾಯ
