Home › ಜಿಲ್ಲಾ ಸುದ್ದಿ › ಮನಸೆಳೆದ ನಾಟಕ ಮನಸೆಳೆದ ನಾಟಕ ಜಿಲ್ಲಾ ಸುದ್ದಿ Posted on 7 hours ago • Updated 7 hours ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ತಾಲೂಕಿನ ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ರಾಮಲಿಂಗದೇವ ಯುವಕ ಮಂಡಳದ ಕಲಾವಿದರಿಂದ ಪ್ರದರ್ಶನಗೊಂಡ ‘ಚಿನ್ನದ ಗೊಂಬೆ’ ಹಾಗೂ ‘ಕೊರಳೊಂದು ತಾಳಿ’ ಎರಡು ನಾಟಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. Share This Share on FacebookTweet on TwitterLinkedInPinterestMail Post navigation Previous Postಕಾಡಿ ಪಡೆಯುವುದಕ್ಕಿಂತ ಕೂಡಿ ಪಡೆಯುವುದು ಲೇಸು: ರಾಮಾ ಜೋಶಿNext Postಕ್ಲಸ್ಟರ್ಗಳ ಸಮಾಲೋಚನಾ ಸಭೆ ಯಶಸ್ವಿ