Slide
Slide
Slide
previous arrow
next arrow

ಜ.11,12ಕ್ಕೆ ಫೋಟೋಗ್ರಾಫರ್ಸ್ ಸಂಘದ ಕ್ರಿಕೆಟ್ ಪಂದ್ಯಾವಳಿ

300x250 AD

ಶಿರಸಿ: ಫೋಟೋಗ್ರಾಫರ್ಸ್ ಹಾಗೂ ವಿಡಿಯೋಗ್ರಾಫರ್ಸ ಸಂಘದ ವತಿಯಿಂದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಜ.11 ಹಾಗೂ ಜ.12ರಂದು ಆಯೋಜಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟೂ 8 ತಂಡಗಳು ಭಾಗವಹಿಸುತ್ತಿದ್ದು, ಶಿರಸಿಯ ಶ್ರೀ ಮಾರಿಕಾಂಭಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

300x250 AD
Share This
300x250 AD
300x250 AD
300x250 AD
Back to top