ಹೊನ್ನಾವರ: ತಾಲೂಕಿನ ತನ್ಮಡಗಿಯಲ್ಲಿ ಯುವತಿಯೊರ್ವಳು ನಾಪತ್ತೆಯಾದ ಘಟನೆ ನಡೆದಿದೆ.
18 ವರ್ಷದ ಪಲ್ಲವಿ ರಾಮ ಅಂಬಿಗ ನಾಪತ್ತೆಯಾದ ಯುವತಿ.ಮೀನು ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಡಿ.15ರಂದು ಬೆಳಿಗ್ಗೆ 9ಗಂಟೆಗೆ ಮನೆಯಿಂದ ಹೊರಟಿದ್ದಳು. ಮನೆಗೆ ವಾಪಾಸ್ಸಾಗದ್ದರಿಂದ ಯುವತಿಯ ತಾಯಿ ನಾಗವೇಣಿ ರಾಮ ಅಂಬಿಗ ಡಿ.16ರಂದು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.