Slide
Slide
Slide
previous arrow
next arrow

ಸ್ಕೇಟಿಂಗ್: ಎಂಇಎಸ್‌ನ ಆರುಷಿ ಪ್ರಭು ರಾಜ್ಯಮಟ್ಟಕ್ಕೆ

300x250 AD

ಶಿರಸಿ: ಎಂ.ಇ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ವರ್ಗದಲ್ಲಿ ಓದುತ್ತಿರುವ ಕುಮಾರಿ ಆರುಷಿ  ಆರ್. ಪ್ರಭು ಇವಳು ಅ.20ರಂದು ಕೈಗಾದಲ್ಲಿ ನಡೆದ ಜಿಲ್ಲಾಮಟ್ಟದ  ಸ್ಕೇಟಿಂಗ್ ಸ್ಪರ್ಧೆಯಲ್ಲಿ  ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಇವಳು ಶಿರಸಿಯ ಶ್ರೀಮತಿ ಅಕ್ಷತಾ ಮತ್ತು ರಿತೇಶ ಆರ್. ಪ್ರಭು  ಇವರ ಪುತ್ರಿಯಾಗಿದ್ದಾಳೆ. ಇವಳ ಈ ಸಾಧನೆಗೆ ಬಂಧು ಮಿತ್ರರು, ಹಿತೈಷಿಗಳು ಅಭಿನಂದಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top