Slide
Slide
Slide
previous arrow
next arrow

‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ಮಂಡೇಮನೆಯ ನಿಶ್ಚಿತ್ ಸಾಧನೆ

300x250 AD

ಶಿರಸಿ: ಕಣ್ಣು ಮುಚ್ಚಿ ಜಗತ್ತಿನ ನಕಾಶೆ ಜೋಡಿಸುವ‌ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಶಿರಸಿ ತಾಲೂಕಿನ ಮೂಲದ ಬಾಲಕನೋರ್ವ ದಾಖಲೆ‌ ಮಾಡಿದ್ದಾನೆ.
ಮೂಲತಃ ತಾಲೂಕಿನ‌ ಮಂಡೇಮನೆ ಪ್ರದೀಪ ಹೆಗಡೆ ಮತ್ತು ಅನುರಾಧಾ ಹೆಗಡೆ ಅವರ ಮಗ ಏಳೂವರೆ ವರ್ಷದ ನಿಶ್ಚಿತ ಹೆಗಡೆ ಈ ಸಾಧನೆಯಿಂದ ಹೊಸ ದಾಖಲೆ ನಿರ್ಮಿಸಿದ್ದಾರೆ. 7 ನಿಮಿಷದ 58 ಸೆಕೆಂಡಿನಲ್ಲಿ ವಿವಿಧ ದೇಶಗಳ 77 ತುಣಕುಗಳನ್ನು ಜೋಡಿಸಿದ್ದಾನೆ. ಈತ ಪ್ರಸ್ತುತ ಬೆಂಗಳೂರಿ‌ನಲ್ಲಿ‌ ನೆಲೆಸಿದ್ದಾನೆ.

300x250 AD
Share This
300x250 AD
300x250 AD
300x250 AD
Back to top