ಶಿರಸಿ: 110/11 ಕೆ.ವಿ ಉಪಕೇಂದ್ರದ 20 ಎಂ.ವಿ.ಎ ವಿದ್ಯುತ್ ಪರಿವರ್ತಕದ ಬ್ರೇಕರ್ನ ತಾಂತ್ರಿಕ ದೋಷ ಬಗೆಹರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.12, ಸೋಮವಾರದಂದು ಬೆಳಿಗ್ಗೆ 11 ಘಂಟೆಯಿಂದ ಮಧ್ಯಾಹ್ನ 4 ಘಂಟೆವರೆಗೆ 110/11 ಕೆ.ವಿ ಉಪಕೇಂದ್ರ ಶಿರಸಿ ಪಟ್ಟಣ ಶಾಖಾ ವ್ಯಾಪ್ತಿ, ಗ್ರಾಮೀಣ-1 ಶಾಖಾ ವ್ಯಾಪ್ತಿಯ ಚಿಪಗಿ ಹಾಗೂ ತಾರಗೋಡ ಫೀಡರ್, ಗ್ರಾಮೀಣ ಶಾಖೆ-2 ಶಾಖಾ ವ್ಯಾಪ್ತಿಯ ಕೆಂಗ್ರೆ, ದೇವನಳ್ಳಿ ಮಾರಿಗದ್ದೆ ಮತ್ತು ಸಂಪಖಂಡ ಫೀಡರ್, ಬನವಾಸಿ ಶಾಖಾ ವ್ಯಾಪ್ತಿಯ ಬನವಾಸಿ ಹಾಗೂ ಸುಗಾವಿ ಫೀಡರ್, ಹುಲೇಕಲ್ ಶಾಖಾ ವ್ಯಾಪ್ತಿಯ ಹುಲೇಕಲ್, ವಾನಳ್ಳಿ, ಮತ್ತು ಸಾಲ್ಕಣಿ ಫೀಡರ್ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.