Slide
Slide
Slide
previous arrow
next arrow

ಅಳಿವಿನಂಚಿನ ಗಿಡಗಳ ರಕ್ಷಣೆಗೆ ಮುಂದಾದ ‘ಕದಂಬ ಮಾರ್ಕೆಟಿಂಗ್’- ಜಾಹೀರಾತು

300x250 AD

🌱ಕದಂಬ ಮಾರ್ಕೆಟಿಂಗ್🌱

ಪ್ರಕಟಣೆ……🌱🥭🍐

ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಹಲಸು, ಬಕ್ಕೆ, ಮಾವು, ಅಪ್ಪೆ ಹಾಗೂ ಇನ್ನಿತರ ವಿಶೇಷ, ನಶಿಸುತ್ತಿರುವ, ಅಳಿವಿನಂಚಿನಲ್ಲಿರುವ ಗಿಡಗಳ ತಳಿಗಳನ್ನು ಸಂರಕ್ಷಿಸುವ ಸಲುವಾಗಿ, ನಿಮ್ಮಲ್ಲಿ ಇರುವ ವಿಶೇಷ ತಳಿಗಳ ಮಾಹಿತಿಯನ್ನು ಪಡೆಯಲು ಕದಂಬ ಮಾರ್ಕೆಟಿಂಗ್ ಮುಂದಾಗಿದೆ.
ಚಿಪ್ಸ್ ಗೆ ಯೋಗ್ಯವಾದ ಹಲಸಿನ ತಳಿ, ಉತ್ತಮ ಜಾತಿಯ ಅಪ್ಪೆ, ವಿಶೇಷವಾದ ಸ್ಥಳೀಯ ಜಾತಿಯ ಮಾವು ಇದ್ದಲ್ಲಿ ಮಾಹಿತಿ ನೀಡಲು ಕೋರಿದೆ.

ಸಂಪರ್ಕಿಸಿ:👇
ಸುಬ್ರಹ್ಮಣ್ಯ ಭಟ್ –Tel:+919481376010

300x250 AD

ಮೇಲಿನ ಮೊಬೈಲ್ ಸಂಖ್ಯೆಗೆ ಮಾಹಿತಿಯನ್ನು WhatsApp ಸಹ ಮಾಡಬಹುದು.
ಹೆಸರು: _
ವಿಳಾಸ: _

ಮೊಬೈಲ್ ನಂ: _
ತಳಿಯ ಹೆಸರು: _

ನಮ್ಮ WhatsApp ಗ್ರೂಪ್‌ ಲಿಂಕ್ :
https://chat.whatsapp.com/IWcxiUKBb6AI7NYDUhfaRS

ನಮ್ಮ Instagram ಅಕೌಂಟ್ ಫಾಲೊ ಮಾಡಿ ಹೊಸ ಅಪ್ಡೇಟ್ ಗಳನ್ನು ನಿರೀಕ್ಷಿಸಿ:
https://instagram.com/kadambamarketing?igshid=MzRlODBiNWFlZA==

Share This
300x250 AD
300x250 AD
300x250 AD
Back to top