” Trendy Tuesday “
ದಿನಾಂಕ 16 ಜುಲೈ 2024 ರಂದು ಮಸಾಲೆ ಪದಾರ್ಥಗಳಾದ ಲವಂಗ, ಏಲಕ್ಕಿ, ಜಾಯಿಕಾಯಿ, ಜಾಯಿಪತ್ರೆ, ಚಕ್ರಮೊಗ್ಗು, ಕಸೂರಿ ಮೇಥಿ, ಜೀರಿಗೆ, ಕಾಳುಮೆಣಸು, ಬೋಳ್ಕಾಳು, ಕಲ್ಲುಹೂವು, ಸೋಂಪು, ಅಜವಾನ (ಓಮು) ದಾಲ್ಚಿನ್ನಿ (ಎಲೆ, ಮೊಗ್ಗು, ಚಕ್ಕೆ), ಕೊತ್ತಂಬರಿ ಬೀಜ ಅಲ್ಲದೇ ಶುಂಠಿ ಪುಡಿ, ಮೆಣಸಿನ ಪುಡಿ, ಅರಿಶಿಣ ಪುಡಿ, ವಾಟೆ ಹುಳಿ ಪುಡಿ , ಹಾಗೂ ಮಜ್ಜಿಗೆ ಮೆಣಸು ಗಳ ಮೇಲೆ ಶೇ. 3 ರಷ್ಟು ರಿಯಾಯಿತಿ ಇರುತ್ತದೆ.
ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಇತರೆ ಉತ್ಪನಗಳು :-
- 🥜ಮರದ ಗಾಣದ ಶೇಂಗಾ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆ.🥥
- ನೆಲಸಿರಿ ಕೊಬ್ಬರಿ ಎಣ್ಣೆ.🥥
- 🎋ಕೋಣನ ಕಟ್ಟೆ ಬೆಲ್ಲ .
- 🥭ಮಾವಿನಕಾಯಿ ಭೂತಗೊಜ್ಜು ಮಿಕ್ಸ್ ಹಾಗೂ ಅಪ್ಪೆಹುಳಿ ಮಿಕ್ಸ್.
- ಅಪ್ಪೆಮಿಡಿ, ಜೀರಿಗೆ ಮಿಡಿ, ಲಿಂಬು (ಸಿಹಿ & ಖಾರ), ನೆಲ್ಲಿಕಾಯಿ ಉಪ್ಪಿನಕಾಯಿಗಳು.
- 🍋ಲಿಂಬು ಚಾಟ್, ಮ್ಯಾಂಗೋ ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ.🥭
- ಕೋಕಂ🍷, ಅನಾನಸ್🍍,ಮ್ಯಾಂಗೋ🥭, 🍷ನೇರಳೆ ಅರ್ಕ.(ಸ್ಕ್ವಾಷ್)
- ಸ್ಥಳೀಯ ಸಾಂಪ್ರದಾಯಿಕ ತಳಿಯಾದ ಆಲೂರಸಣ್ಣ ಅಕ್ಕಿ. 🍚
- ಶುದ್ಧ ಅರಿಶಿಣಪುಡಿ , ವಾಟೆ ಹುಳಿ ಪುಡಿ, ಮೆಣಸಿನ ಪುಡಿ🌶️ಹಾಗೂ ಶುಂಠಿ ಪುಡಿ. 🫚
- ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ ಮುಂತಾದ ಸಂಬಾರ ಪದಾರ್ಥಗಳು.
- ಜೇನು ತುಪ್ಪ.🍯
- ಪುಳಿಯೋಗರೆ ಪುಡಿ, ಗುರೆಳ್ಳು ಚಟ್ನಿಪುಡಿ, ವೆಜ್ ಸಾಗು ಮಸಾಲ, ವಾಂಗಿಬಾತ್ ಪೌಡರ್ ಅಲ್ಲದೆ ಸಾಂಬಾರ್ ಪುಡಿ, ರಸಂ ಪುಡಿ, ಪಲಾವ್ ಪುಡಿ ಹಾಗೂ ಗರಂ ಮಸಾಲಾ ಪುಡಿ.
- ಪುಟಾಣಿ ಚಟ್ನಿ ಪುಡಿ ಮತ್ತು ಈರುಳ್ಳಿ🧅 ಹಾಗೂ ಬೆಳ್ಳುಳ್ಳಿ🧄ಹಾಕದ ಶೇಂಗಾ🥜ಚಟ್ನಿ ಪುಡಿ.
- ಹೋಮ್ ಮೇಡ್ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು & 🌽ಜೋಳದ ಹಿಟ್ಟು.
- ಹಲಸಿನ ಹಪ್ಪಳ ಹಾಗೂ ಚಿಪ್ಸ್ ಮತ್ತು ಬಾಳೆಕಾಯಿ ಹಪ್ಪಳ ಹಾಗೂ ಚಿಪ್ಸ್
- ಹಲಸಿನ ಹಣ್ಣಿನ ಬಾರ್ (ಸಿಹಿ ಹಾಗೂ ಖಾರ)🫔, ಸುಕೇಳಿ ಮತ್ತು ಆಮ್ಲ ಕ್ಯಾಂಡಿ.
- ಸಿಹಿಯಾದ, ತುಪ್ಪ ಬಳಸಿ ತಯಾರಿಸಿದ ಗೋಧಿ ಬಿಸ್ಕಿಟ್.
- ಸ್ವಾದಿಷ್ಟ ಡಿಪ್ ಕಷಾಯ, Organic India ಅವರ ಶುಂಠಿ🫚, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು , ಲಿಂಬು 🍋, Rose🌹, 🌼 ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟಿ☕, ಅಡಿಕೆಯನ್ನು ಬಳಸಿ ತಯಾರಿಸಲಾದ ಓಜಸ್ ಹೆಲ್ತ್ ಡ್ರಿಂಕ್ಸ್🍵 ಹಾಗೂ ಮಳೆಗಾಲಕ್ಕಾಗಿ ಆರೋಗ್ಯಕರ ಕಷಾಯ.☕
- 🍋ಲಿಂಬು ಲೇಹ, 🫚ಶುಂಠಿ ಲೇಹ, ಬ್ರಾಹ್ಮಿ ಲೇಹ ಹಾಗೂ ನೆಲ್ಲಿ ಜಾಮ್.
- ಸಿರಿಧಾನ್ಯದಿಂದ ತಯಾರಿಸಲಾದ ರೆಡಿ ಉಪ್ಪಿಟ್ಟು, ದೋಸೆ, ಇಡ್ಲಿ, ಕಿಚಡಿ ಮಿಕ್ಸ್ ಗಳು.
- ಬೇರೆ ಬೇರೆ ರೀತಿಯ ಕ್ಯಾಂಡಿಗಳು.🍬
- ಬೆಲ್ಲ ಮತ್ತು ಹಲಸಿನ ಹಣ್ಣಿನ ತೊಡೆದೇವು.
- ಕೈ ಚಕ್ಕುಲಿ (ಕೈಯಲ್ಲಿ ಸುತ್ತಿದ ಅಕ್ಕಿ ಹಿಟ್ಟಿನ ಚಕ್ಕುಲಿ)
- ಆಲೂ ಹಾಗೂ 🍅ಟೊಮ್ಯಾಟೋ ಸಂಡಿಗೆ
- ನಾಟಿ ತರಕಾರಿ ಬೀಜಗಳು🌱🥒🌶️🍆🍅
ಖರೀದಿಗಾಗಿ ಭೆಟ್ಟಿ ನೀಡಿ
ನೆಲಸಿರಿ ಆರ್ಗ್ಯಾನಿಕ್ ಹಬ್
117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, (581402)
ಷರತ್ತುಗಳು ಅನ್ವಯ