Shripad Hegde Kadave Institute of Medical Sciences
ಎಲೆಕ್ಟ್ರೊಎನ್ಸೆಫಾಲೋಗ್ರಾಮ್ (EEG)
ಮೆದುಳಿನ ಖಾಯಿಲೆಗೆ ಸಂಬಂಧಿಸಿದ ಈ ತಂತ್ರಜ್ಞಾನವು ಹಲವು ರೀತಿಯ ರೋಗಗಳು, ಅಸ್ವಸ್ಥತೆಯ ಕಾರಣಗಳನ್ನು ಪತ್ತೆ ಹಚ್ಚುತ್ತದೆ.
EEG ಯಾಕೆ ಮಾಡಿಸಬೇಕು?
1) ಮೆದುಳಿನ ಗಡ್ಡೆ ಪತ್ತೆ ಹಚ್ಚಲು.
2) ತಲೆಗೆ ಆದ ಪೆಟ್ಟಿನಿಂದ ಮೆದುಳಿಗೆ ಆದ ಪರಿಣಾಮ ತಿಳಿಯಲು.
3) ಮೆದುಳಿನ ಅಸ್ವಸ್ಥತೆಯ ಹಿಂದಿರುವ ಕಾರಣಗಳನ್ನು ತಿಳಿಯಲು.
4) ಮೆದುಳಿನ ಉರಿಯೂತ ನಿವಾರಣೋಪಾಯಕ್ಕೆ.
ಸಂಪರ್ಕಿಸಿ:
Shripad Hegde Kadave Institute of Medical Sciences
Sirsi
☎️ Tel:+9108384234843
☎️ Tel:+9108384234833
📱 Tel:+918431992801