Slide
Slide
Slide
previous arrow
next arrow

ಗಾಳಿ-ಮಳೆ: ಮರ ಬಿದ್ದು ವಿದ್ಯುತ್ ಕಂಬಗಳ ಮುರಿತ

300x250 AD

ಸಿದ್ದಾಪುರ: ತಾಲೂಕಿನ ಹಲವೆಡೆ ಗಾಳಿಮಳೆಯಿಂದಾಗಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿರುವುದರಿಂದ ವಿದ್ಯುತ್ ತಂತಿಗಳು ತುಂಡಾಗಿ ಹಾಗೂ ಕಂಬಗಳು ಮುರಿದು ಬಿದ್ದಿದೆ.
ಗಾಳಿ,ಮಳೆಯೊಂದಿಗೆ ಗುಡುಗು ಸಹ ತನ್ನ ಆರ್ಭಟವನ್ನು ಮುಂದುವರೆಸಿದೆ. ಗುರುವಾರ ಜೋರಾಗಿ ಮಳೆ ಬಿದ್ದಪರಿಣಾಮ ಗಟಾರಗಳಲ್ಲಿ ನೀರು ತುಂಬಿ ಹರಿದು ರಸ್ತೆಯಮೇಲೆ ಕೆಸರುಗಳು ಬಂದು ನಿಂತಿದೆ. ವಿದ್ಯುತ್ ಕಂಬ ಮುರಿದು ಬಿದ್ದಲ್ಲಿ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ನೀಡುವುದಕ್ಕೆ ಮುಂದಾಗಿದ್ದರೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಲವೆಡೆ ವಿದ್ಯತ್ ಸಂಪರ್ಕ ಕಡಿತಗೊಂಡಿದೆ.

300x250 AD
Share This
300x250 AD
300x250 AD
300x250 AD
Back to top