ಯಲ್ಲಾಪುರ: ತಾಲೂಕಿನ ಬಾಸಲಿನ ಶ್ರೀಕೃಷ್ಣ ದೇವಸ್ಥಾನದ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಸುರೇಶ ಹುಲಸ್ವಾರ, ಗೌರವಾಧ್ಯಕ್ಷರಾಗಿ ಶಿವಾನಂದ ಮರಾಠೆ, ಅಧ್ಯಕ್ಷರಾಗಿ ವಿನಾಯಕ ಹುಲಸ್ವಾರ, ಉಪಾಧ್ಯಕ್ಷರಾಗಿ ಮೋಹನ ಮಡಿವಾಳ, ಕಾರ್ಯದರ್ಶಿಯಾಗಿ ರಾಘವೇಂದ್ರ ತಳೇಕರ, ಖಜಾಂಚಿಯಾಗಿ ಸಂದೀಪ ಹುಲಸ್ವಾರ ಆಯ್ಕೆಯಾದರು.
ಸದಸ್ಯರಾಗಿ ಅಶೋಕ ಹುಲಸ್ವಾರ, ರಾಜಕುಮಾರ ಮರಾಠೆ, ರಾಮಕೃಷ್ಣ ಹುಲಸ್ವಾರ, ಲೋಹಿತ್ ಹುಲಸ್ವಾರ, ರಂಜನಾ ಹುಲಸ್ವಾರ, ಸಂದೀಪ ಹುಲಸ್ವಾರ, ಉಮಾಶಂಕರ ಮರಾಠಿ, ಮಹಾಬಲೇಶ್ವರ ಭಟ್ಟ ಆಯ್ಕೆಯಾಗಿದ್ದಾರೆ.