Slide
Slide
Slide
previous arrow
next arrow

ಎಸ್.ಡಿ.ಎಂ ಕಾಲೇಜಿನಲ್ಲಿ ಗ್ರಂಥಪಾಲಕ ದಿನಾಚರಣೆ

300x250 AD

ಹೊನ್ನಾವರ:  ಪಟ್ಟಣದ ಎಸ್.ಡಿ.ಎಂ. ಕಾಲೇಜಿನಲ್ಲಿ ಗ್ರಂಥಪಾಲಕ ದಿನಾಚರಣೆಗೆ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಚಾಲನೆ ನೀಡಿದರು. ಪ್ರಾಚಾರ್ಯ ಡಾ.ಪಿ.ಎಂ.ಹೊನ್ನಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಂಥಾಲಯ ವಿಭಾಗದ ಸಂಚಾಲಕರಾದ ಡಾ.ಎಂ.ಜಿ. ಹೆಗಡೆ ಹಾಗೂ ಗ್ರಂಥಪಾಲಕರಾದ ನರ್ಮದಾ ಭಟ್ಟ ಉಪಸ್ಥಿತರಿದ್ದರು.  ಪ್ರೇಮ ಹೆಗಡೆ ಇವರಿಗೆ ಉತ್ತಮ ಗ್ರಂಥಾಲಯ ಬಳಕೆದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top