ಶಿರಸಿ: ಜು.29 ಶನಿವಾರ ಹಾಗೂ ಜು.30 ರವಿವಾರದಂದು ತಿಂಗಳಾಂತ್ಯವಾಗಿರುವುದರಿಂದ ಬೆಳಿಗ್ಗೆ 9.30 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್ ತೆರೆಯಲಾಗಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.