ಬೆಂಗಳೂರು: ರಾಜ್ಯ ಸರ್ಕಾರವು 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರಿಗೆ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
- 1.ಬೆಂಗಳೂರು ನಗರ: ಟಿ.ಕೆ. ಅನಿಲ್ ಕುಮಾರ್
- ಬೆಂಗಳೂರು ಗ್ರಾಮಾಂತರ: ಸಲ್ಮಾಕೆ. ಫಾಹಿಂ
- ರಾಮನಗರ: ವಿ. ರಶ್ಮಿ ಮಹೇಶ್
- ಚಿತ್ರದುರ್ಗ: ಅಮಲಾನ್ ಆದಿತ್ಯ ಬಿಸ್ವಾಸ್
- ಕೋಲಾರ: ಡಾ.ಏಕ್ರೂಪ್ ಕೌರ್
- ಬೆಳಗಾವಿ: ಅಂಜುಂ ಪರ್ವೇಜ್
- ಶಿವಮೊಗ್ಗ: ಎಸ್.ಆರ್. ಉಮಾಶಂಕರ್
- ಚಿಕ್ಕಬಳ್ಳಾಪುರ: ಡಾ.ಎನ್. ಮಂಜುಳ
- ದಾವಣಗೆರೆ: ಗುಂಜನ್ ಕೃಷ್ಣ
- ಮೈಸೂರು: ಡಾ.ಎಸ್. ಸೆಲ್ವಕುಮಾರ್
- ಮಂಡ್ಯ: ಡಾ. ಪಿ.ಸಿ. ಜಾಫರ್
- ಚಾಮರಾಜನಗರ:ಮಂಜುನಾಥ್ ಪ್ರಸಾದ್
- ಹಾಸನ: ಡಾ.ಎಂ.ಎನ್.ಅಜಯ್ ನಾಗಭೂಷಣ್
- ಕೊಡಗು: ಡಾ.ಎನ್.ವಿ. ಪ್ರಸಾದ್
- ಚಿಕ್ಕಮಗಳೂರು:ರಾಜೇಂದ್ರ ಕುಮಾರ್ ಕಟಾರಿಯಾ
- ಉಡುಪಿ, ಡಾ.ಎಂ.ಟಿ. ರೇಜು
- ದಕ್ಷಿಣ ಕನ್ನಡ: ಎಲ್.ಕೆ. ಅತೀಕ್
- ತುಮಕೂರು: ಜಿ. ಸತ್ಯವತಿ
- ಧಾರವಾಡ: ವಿ. ಅನ್ನು ಕುಮಾರ್
- ಗದಗ: ಸಿ. ಶಿಖಾ
- ವಿಜಯಪುರ: ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ
- ಉತ್ತರ ಕನ್ನಡ: ರಿತೇಶ್ ಕುಮಾರ್ ಸಿಂಗ್
- ಬಾಗಲಕೋಟೆ: ಮೊಹಮ್ಮದ್ ಮೊಲ್ಸನ್
- ಕಲಬುರಗಿ: ಪಂಕಜ್ ಕುಮಾರ್ ಪಾಂಡೇ
- ಯಾದಗಿರಿ: ಮನೋಜ್ ಜೈನ್
- ರಾಯಚೂರು: ಡಾ. ಜೆ. ರವಿಶಂಕರ್
- ಕೊಪ್ಪಳ: ನವೀನ್ ರಾಜ್ ಸಿಂಗ್
- ಬಳ್ಳಾರಿ: ಡಾ. ಕೆ.ವಿ ತ್ರಿಲೋಕ್ ಚಂದ್ರ ಜೈನ್
- ಬೀದರ್: ಮೌನೀಶ್ ಮೌನ್ಸಿಲ್
- ಹಾವೇರಿ: ಡಾ. ವಿಶಾಲ್ ಆರ್.
- ವಿಜಯನಗರ: ಡಾ. ಕೆ.ಪಿ. ಮೋಹನ್ ರಾಜ್