Slide
Slide
Slide
previous arrow
next arrow

ನಿವೃತ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಸ್.ಕೆ. ಬೋರಕರ ಆಯ್ಕೆ

300x250 AD

ಮುಂಡಗೋಡ: ತಾಲೂಕಿನ ನಿವೃತ್ತ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಎಲ್ಲ ಐದು ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಎಸ್.ಕೆ.ಬೋರಕರ, ಉಪಾಧ್ಯಕ್ಷರಾಗಿ ವಿ.ಎಸ್.ಕೋಣಸಾಲಿ, ಎಸ್.ಬಿ.ಹೂಗಾರ, ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಓಣಿಕೇರಿ, ಖಜಾಂಚಿಯಾಗಿ ಅಶೋಕ ಮಿರಜಕರ ಆಯ್ಕೆಯಾಗಿದ್ದಾರೆ. ಸಂಘದಲ್ಲಿ ಸುಮಾರು 260ಕ್ಕಿಂತ ಹೆಚ್ಚು ಸದಸ್ಯರು ಇದ್ದಾರೆ. ಪದಾಧಿಕಾರಿಗಳ ಕಾಲಾವಧಿ 2023ರಿಂದ 2028ರವರೆಗೆ  ಇರುತ್ತದೆ ಎಂದು ಸಂಘದ ನೂತನ ಅಧ್ಯಕ್ಷ ಎಸ್.ಕೆ.ಬೋರಕರ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top