Slide
Slide
Slide
previous arrow
next arrow

ಕೈ ತಪ್ಪಿದ ಸಚಿವ ಸ್ಥಾನ: ರಾಜಿನಾಮೆಗೆ ಮುಂದಾದ ಬಿ.ಕೆ.ಹರಿಪ್ರಸಾದ್

300x250 AD

ಬೆಂಗಳೂರು: ದೆಹಲಿಯಲ್ಲಿ ಸರಣಿ ಸಭೆಗಳ ನಂತರ ಅಂತೂ 25 ಶಾಸಕರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೆಲ ಶಾಸಕರು ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನಗೊಂಡಿದ್ದಾರೆ.

300x250 AD

ಇದೀಗ ಸ್ಥಾನ ಕೈ ತಪ್ಪಿದ ಕಾರಣ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸಿಟ್ಟಾಗಿದ್ದು, ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Share This
300x250 AD
300x250 AD
300x250 AD
Back to top