Slide
Slide
Slide
previous arrow
next arrow

ಜಿಲ್ಲೆಯಲ್ಲಿ 74.66% ಮತದಾನ; ತಾಲೂಕುವಾರು ಡಿಟೇಲ್ಸ್ ಇಲ್ಲಿದೆ‌

300x250 AD

ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ 74.66% ರಷ್ಟು ಮತದಾನವಾಗಿದೆ. ಅದರಲ್ಲಿ ಒಟ್ಟೂ ಮತ ಚಲಾಯಿಸಿದವರು 8,92,018 ಮಂದಿ, ಮಹಿಳೆಯರು 4,43,078, ಪುರುಷರು 4,48,935 ಇದ್ದಾರೆ.

ಭಟ್ಕಳದಲ್ಲಿ,77.42% ಮತ ಚಲಾವಣೆಯಾಗಿದೆ. ಒಟ್ಟೂ 1,72,414 ಮತದಾನವಾಗಿದ್ದು,  ಮಹಿಳೆಯರು 87,313, ಪುರುಷರು 85,101 ಮತ ಚಲಾಯಿಸಿದ್ದಾರೆ.

ಹಳಿಯಾಳದಲ್ಲಿ 74.90%ರಷ್ಟು ಮತ ಚಲಾಯಿಸಿದ್ದಾರೆ. ಒಟ್ಡೂ1,35,591 ಮತ ನೀಡಿದ್ದು, ಮಹಿಳೆಯರು 66,876, ಪುರುಷರು 68,713 ಇದ್ದಾರೆ.

ಕಾರವಾರದಲ್ಲಿ 70.81%ರಷ್ಟು ಮತ ಚಲಾಯಿಸಿದ್ದಾರೆ. ಒಟ್ಟೂ 1,55,255 ಜನರಿಂದ ಮತದಾನವಾಗಿದ್ದು,  ಮಹಿಳೆಯರು 76,684, ಪುರುಷರು 78,571 ಮತ ಚಲಾಯಿಸಿದ್ದಾರೆ.

300x250 AD

ಕುಮಟಾದಲ್ಲಿ 70.28% ರಷ್ಟು ಮತದಾನವಾಗಿದೆ. ಒಟ್ಟೂ ಮತ ಚಲಾಯಿಸಿದವರು 1,32,646, ಪೈಕಿ ಮಹಿಳೆಯರು 65,863, ಪುರುಷರು 66,781 ಮತ ಚಲಾಯಿಸಿದ್ದಾರೆ.

ಶಿರಸಿಯಲ್ಲಿ 78.67%ರಷ್ಟು ಮತ ಚಲಾಯಿಸಿದ್ದಾರೆ. ಒಟ್ಟೂ 1,57,816 ಮತ ನೀಡಿದ್ದು,  ಮಹಿಳೆಯರು 80,638, ಪುರುಷರು 77,177 ಮತದಾನ ಮಾಡಿದ್ದಾರೆ.

ಯಲ್ಲಾಪುರದಲ್ಲಿ ಅತಿ ಹೆಚ್ಚು 79.65%ರಷ್ಟು ಮತ ಚಲಾಯಿಸಿದ್ದಾರೆ. ಒಟ್ಟೂ ಮತ ಚಲಾಯಿಸಿದವರು 1,45,247 ಪೈಕಿ, ಮಹಿಳೆಯರು 74,598 ಪುರುಷರು 70,649 ಮತ ಚಲಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top