Slide
Slide
Slide
previous arrow
next arrow

ಮತಗಟ್ಟೆಗೇ ಆಗಮಿಸಿ ಮತ ಚಲಾಯಿಸಿದ ಶತಾಯುಷಿ ಆನಂದ ಆಳ್ವಾ

300x250 AD

ದಕ್ಷಿಣ ಕನ್ನಡ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವಾ ಅವರ ತಂದೆ, ಶತಾಯುಷಿ (101) ಮಿಜಾರುಗುತ್ತು ಆನಂದ ಆಳ್ವ ಖುದ್ದು ಬಂಗಬೆಟ್ಟು ಪಬ್ಲಿಕ್ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ನಾಡಿಗೇ ಮಾದರಿಯಾದರು.

80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿದ್ದರೂ, ಇದನ್ನು ನಿರಾಕರಿಸಿದ್ದ ಆನಂದ ಆಳ್ವಾ ತಾವು ಮತಗಟ್ಟೆಗೆ ತೆರಳಿಯೇ ಮತ ಚಲಾಯಿಸುವುದಾಗಿ ಈ ಹಿಂದೆಯೇ ಹೇಳಿದ್ದರು. ಅದರಂತೆ ಇಂದು ಖುದ್ದಾಗಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top