Slide
Slide
Slide
previous arrow
next arrow

ಏ.11 ರಾಷ್ಟ್ರೀಯ ಸಾಕು ಪ್ರಾಣಿಗಳ ದಿನ

300x250 AD

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ತುಂಬಾ ಹಳೆಯದು. ಮನುಷ್ಯರಾದ ನಾವು ಮನುಷ್ಯರೊಂದಿಗೆ ಬೆಳೆಸುವ ಸ್ನೇಹವು ಹೆಚ್ಚು ಕಾಲ ಉಳಿಯುವುದಿಲ್ಲ, ಆದರೆ ನಾವು ಸಾಕಿರುವ ಸಾಕು ಪ್ರಾಣಿಗಳು ಮಾತ್ರ ನಮಗಾಗಿ ತಮ್ಮ ಜೀವವನ್ನೇ ಕೊಡುತ್ತವೆ. ಇಂದು ರಾಷ್ಟ್ರೀಯ ಸಾಕು ಪ್ರಾಣಿಗಳ ದಿನವಾದ ಇಂದು ನಾವೆಲ್ಲರೂ ನಾವು ಸಾಕುವ ಪ್ರಾಣಿಗಳನ್ನು ಪ್ರೀತಿಸುವ ಮೂಲಕ ರಾಷ್ಟ್ರೀಯ ಸಾಕು ಪ್ರಾಣಿಗಳ ದಿನವನ್ನು ಆಚರಿಸೋಣ.

ನಾವು ನೀವೆಲ್ಲರೂ ಪ್ರೀತಿಯಿಂದ ಸಾಕುವ ಸಾಕು ಪ್ರಾಣಿ ಶ್ವಾನ. ತನ್ನನ್ನು ಸಾಕಿ ಸಲುಹಿದ ಮಾಲೀಕನ ಮಾತು ಕೇಳುವ ಆತನ ಆಜ್ಞೆಯನ್ನು ಪಾಲಿಸುವ ಅತ್ಯಂತ ನಿಯತ್ತಿನ ಹಾಗೂ ವಿಶ್ವಾಸಿಕ ಪ್ರಾಣಿ ಶ್ವಾನ. ನಾನು ಆಗಾಗ ನಮ್ಮ ಮನೆಯಲ್ಲಿರುವ ನಮ್ಮ ಕುಟುಂಬದ ಸದಸ್ಯರಾಗಿರುವ ಪ್ರೀತಿಯ ಶ್ವಾನಗಳಾದ ಜಾಕಿ ಮತ್ತು ಗೋಲ್ಡಿ ಇವುಗಳೊಂದಿಗೆ ಕಾಲ ಕಳೆಯುತ್ತಿರುತ್ತೇನೆ.

300x250 AD

ರಾಷ್ಟ್ರೀಯ ಸಾಕು ಪ್ರಾಣಿಗಳ ದಿನವಾದ ಇಂದು ನಾವೆಲ್ಲರೂ ಪ್ರಾಣಿಗಳನ್ನು ಪ್ರೀತಿಸುವ ಮೂಲಕ ಇಂದು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗೆ ಮುಂದಾಗೋಣ.

NationalPetDay

Share This
300x250 AD
300x250 AD
300x250 AD
Back to top