Slide
Slide
Slide
previous arrow
next arrow

ಹರ್ ಘರ್ ತಿರಂಗಾ ಸಂಭ್ರಮ:ಬಾಲ್ಯದ ನೆನಪು ಬಿಚ್ಚಿಟ್ಟ 80ರ ಮಾತೆ

300x250 AD

ಕುಮಟಾ: ಭಾರತ ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇದ್ದಾಗ ಕುಮಟಾ ನಗರದ ಹೆರವಟ್ಟದ 80 ವರ್ಷದ ಮಾತೆಯೋರ್ವರು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿದರು.

ಪಾರ್ವತಿ ಭಾಸ್ಕರ ಹೆಗಡೆ (80) ಅವರು ಭಾರತ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ ವೇಳೆಯ ಖುಷಿಯನ್ನು‌ ತಮ್ಮ ಎಳೆಯ ಮನಸ್ಸಿನಲ್ಲಿ ಅಚ್ಚೊತ್ತುಕೊಂಡ ಸಂಗತಿಯನ್ನು ಬಿಚ್ಚಿಟ್ಟರು. ಭಾಷಣಕ್ಕೆ ಬಂದಿದ್ದ ಗಾಂಧಿಜಿ ಅವರನ್ನು ನೋಡಲು ಚಂದಾವರದಿಂದ ಕುಮಟಾಕ್ಕೆ ಎಂಟು ಕಿಮಿ ನಡೆದು ಹೋಗಿದ್ದನ್ನೂ ನೆನಪಿಸಿಕೊಂಡರು. 

ಸ್ವಾತಂತ್ರ್ಯ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಖುಷಿಯಲ್ಲಿ ಧ್ವಜ ಹಾರಿಸಿ ಧ್ವಜವಂದನೆ ನಡೆಸಿದರು.

300x250 AD

Share This
300x250 AD
300x250 AD
300x250 AD
Back to top