Slide
Slide
Slide
previous arrow
next arrow

ತಾಲೂಕಿನಲ್ಲಿ48 ಕೊರೊನಾ ಕೇಸ್ ದೃಢ;148 ಜನ ಗುಣಮುಖ

ಶಿರಸಿ: ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಅದರಂತೆ ಸೋಮವಾರ ಒಟ್ಟು 48 ಕೇಸ್ ವರದಿಯಾಗಿದ್ದು, 148 ಮಂದಿ ಗುಣಮುಖರಾಗಿದ್ದಾರೆ.

ಇಂದು ಆದರ್ಶ ನಗರದಲ್ಲಿ 1 ಕೇಸ್, ಅಚನಳ್ಳಿ-1, ಅರೇಕೊಪ್ಪ-1, ಬನವಾಸಿ ರೋಡ್- 2, ಬಸಳೆಕುಪ್ಪ ಹುಸುರಿ-1, ಬಶಿ ಬನವಾಸಿ-1,ಬಾಶಿ- 1, ಬ್ಯಾಗದ್ದೆ -1, ದೇವಿಕೆರೆ -1, ಕಕ್ಕಳ್ಳಿ-1, ಫೈವ್ ರೋಡ್ -1,ಕಸ್ತೂರಬಾ ನಗರ -1, ಗುಡ್ನಾಪೂರ ಬನವಾಸಿ -1, ಹಂಚಿನಕೆರೆ ಬಚ್ಗಾಂವ್-2, ಸೈಹಾದ್ರಿ ಕಾಲೋನಿ-2, ವಾಜಗದ್ದೆ ಸೋಂದಾ-1, ವಿವೇಕಾನಂದ ನಗರ-1, ವಿಜಯನಗರ ಸಿರ್ಸಿಕರ್ ಫ್ಲಾಟ್ ನಲ್ಲಿ 1 ಸೇರಿ ಇನ್ನೂ ಹಲವೆಡೆ ಕೊರೊನಾ ಕೇಸ್ ದೃಢಪಟ್ಟಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ಮಂದಿ, ಕೆ.ಎಸ್.ಹೆಗಡೆ ಚಾರಿಟೇಬಲ್ ಹಾಸ್ಪಿಟಲ್ ನಲ್ಲಿ ಒಬ್ಬರು, ಮಹಾಲಕ್ಷ್ಮಿ ಮೆಮೋರಿಯಲ್ ಹಾಸ್ಪಿಟಲ್ ನಲ್ಲಿ ಒಬ್ಬರು, ಕೆ.ಏಮ್.ಸಿ ಮಣಿಪಾಲ್ ನಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಮನೆಯಲ್ಲಿ 331 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This
Back to top