ಸಂಪರ್ಕಿಸಿ

ಜಿಲ್ಲೆಯ ದಿನನಿತ್ಯದ ಆಗುಹೋಗುಗಳನ್ನು ನಿಮ್ಮೆದುರು ಇಡುವ ಸಣ್ಣ ಪ್ರಯತ್ನ ಇದಾಗಿದ್ದು, ಇದು ಸಮಸ್ತ ಉತ್ತರ ಕನ್ನಡ ಜನತೆಯದ್ದಾಗಿದೆ. ಆ ಹಿನ್ನಲೆಯಲ್ಲಿ ನಮ್ಮ ಈ ಪ್ರಯತ್ನದಲ್ಲಿ ನೀವೂ ಸಹ ಭಾಗಿದಾರರೇ ಆಗಿದ್ದೀರಿ.

ಈ ನಿಟ್ಟಿನಲ್ಲಿ ಸಮಾಜದ ಒಳಿತು ಹಾಗು e-ಉತ್ತರ ಕನ್ನಡದ ಹಿತದೃಷ್ಟಿಯಿಂದ ತಾವು ನೀಡುವ ಎಲ್ಲ ಸಲಹೆ-ಸೂಚನೆಗೆ ಸದಾ ಗೌರವದ ಸ್ವಾಗತವಿದೆ. ಮತ್ತು ನಿಮ್ಮ ಉಪಯುಕ್ತ ಸಲಹೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

ಹೆಚ್ಚಿನ ಮಾಹಿತಿಗಾಗಿ 7892963729, euknews@gmail.com ಸಂಪರ್ಕಿಸಿ

    Share This
    Back to top