Slide
Slide
Slide
previous arrow
next arrow

ಎಂ ಎಂ ಕಾಲೇಜು ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ಯುನಿಯನ್ ಕಾರ್ಯದರ್ಶಿ ಯಾಗಿ ಬಿ ಎ ಅಂತಿಮ ವರ್ಷದ ಮಂಜೇಶ್ ಕುಮಾರ್ ನಾಯ್ಕ,ಜಿಮಕಾನಾ ಕಾರ್ಯದರ್ಶಿ ಯಾಗಿ ಪ್ರದೀಪ ಜಿ ಕುಳೇನೂರ್ ಆಯ್ಕೆ ಆದರು. ವರ್ಗ ಪ್ರತಿನಿಧಿಗಳಾಗಿ ಬಿ ಎ ದ್ವಿತೀಯ ದಲ್ಲಿ ಸೀಮಾ ಅರ್ ಬಡಿಗೇರ, ಬಿಎಸ್ಸಿ ದ್ವಿತೀಯ ದಲ್ಲಿ ಸಂಪತ್ ಎಮ್ ಕಮಾಟಿ, ಬಿ ಎ ಪ್ರಥಮ ದಲ್ಲಿ ಚಂದನ್ ಕುಲ್ಕರ್ಣಿ, ಬಿಎಸ್ಸಿ ಪ್ರಥಮ ದಲ್ಲಿ ನಿತಿನ್ ಗೌಡರ್ ಆಯ್ಕೆ ಆದರು. ಕೋವಿಡ್ ನಿಯಮದಂತೆ ಶಾಂತಿಯುತವಾಗಿ ಆಯ್ಕೆ ಪ್ರಕ್ರಿಯೆ ಜರುಗಿತು.

Share This
Back to top