Browsing: ಸುವಿಚಾರ

ತಾವದಾಶ್ರೀಯತೇ ಲಕ್ಷ್ಮ್ಯಾ ತಾವದಸ್ಯ ಸ್ಥಿರಂ ಯಶಃ ಪುರುಷಸ್ತಾವದೇವಾಸೌ ಯಾವನ್ಮಾನಾನ್ನ ಹೀಯತೇ || ಮಾನ ಅನ್ನುವುದಕ್ಕೆ ಮಿತಿ, ಅಳತೆ ಅನ್ನುವ ಅರ್ಥಗಳಿವೆ. ಮೀರಬಾರದ ಸೀಮೆಯೊಂದಕ್ಕೆ ಮಾನವೆಂಬ ಹೆಸರು ನಿಂತಿದ್ದೂ ಇದೆ. ಪುರುಷನೊಬ್ಬನ…
Read More

ತೇಜಸ್ವಿನಿ ಕ್ಷಮೋಪೇತೇ ನಾತಿಕಾರ್ಕಶ್ಯಮಾಚರೇತ್ ಅತಿನಿರ್ಮಂಥನಾದಗ್ನಿಶ್ಚಂದನಾದಪಿ ಜಾಯತೇ || ಒಬ್ಬ ತೇಜಸ್ವಿಯಾದ, ಓಜೋವಂತನೂ ಸಮರ್ಥನೂ ಆದ ಹಾಗಿದ್ದೂ ಕ್ಷಮಾಗುಣದಿಂದ ಕೂಡಿದ ವ್ಯಕ್ತಿಯ ಬಳಿಯಲ್ಲಿ ಅತಿಯಾಗಿ ಕಟುತನವನ್ನಾಗಲೀ, ಕರ್ಕಶತೆಯನ್ನಾಗಲೀ ಸಾಧಿಸಬಾರದು. ಅಷ್ಟು ತೇಜಸ್ವೀಯಾದ…
Read More

ಅದ್ಭಿರ್ಗಾತ್ರಾಣಿ ಶುದ್ಧ್ಯಂತಿ ಮನಃ ಸತ್ಯೇನ ಶುದ್ಧ್ಯತಿ ವಿದ್ಯಾ ತಪೋಭ್ಯಾಂ ಭೂತಾತ್ಮಾ ಬುದ್ಧಿರ್ಜ್ಞಾನೇನ ಶುದ್ಧ್ಯತಿ || ಈ ದೇಹದ ಕೊಳೆ ನೀಗುವುದು ನೀರಿನಿಂದ, ಅಥವಾ ನೀರಿನಲ್ಲಿ ಮಾಡುವ ಸ್ನಾನದಿದ. ಹಾಗೆಯೇ ಮಾನವ…
Read More

ಕಿಂ ಚಾನ್ಯೈಃ ಸುಕುಲಾಚಾರೈಃ ಸೇವ್ಯತಾಮೇತಿ ಪೂರುಷಃ ಧನಹೀನಃ ಸ್ವಪತ್ನೀಭಿಸ್ತ್ಯಜ್ಯತೇ ಕಿಂ ಪುನಃ ಪರೈಃ || ಸುಭಾಷಿತಕಾರರಿಗೆ ಹಣದ ಮಹತ್ತನ್ನು ಹೇಳಿದಷ್ಟೂ ಸಾಲದು. ಒಂದಿಲ್ಲೊಂದು ರೀತಿಯಲ್ಲಿ ಹಣದ ಮೌಲ್ಯದ ಕುರಿತಾಗಿ ಆಗಾಗ…
Read More

ಮದೋಪಶಮನಂ ಶಾಸ್ತ್ರಂ ಖಲಾನಾಂ ಕುರುತೇ ಮದಮ್ ಚಕ್ಷುಃ ಪ್ರಕಾಶಕಂ ತೇಜಃ ಉಲೂಕಾನಾಮಿವಾಂಧತಾಮ್ || ವಿದ್ಯೆ ಅನ್ನುವುದು, ಅಥವಾ ನಿರ್ದಿಷ್ಟ ಕ್ಷೇತ್ರದಲ್ಲಿನ ಜ್ಞಾನವೆನ್ನುವುದು ವಾಸ್ತವದಲ್ಲಿ ವ್ಯಕ್ತಿಯೊಬ್ಬನ ಅಹಂಕಾರವನ್ನು ಕಡಿಮೆ ಮಾಡುವುದಕ್ಕೆ ಅಂತಲೇ…
Read More

ಧನ್ಯಾಸ್ತೇ ಯೇ ನ ಪಶ್ಯಂತಿ ದೇಶಭಂಗಂ ಕುಲಕ್ಷಯಮ್ ಪರಚಿತ್ತಗತಾನ್ ದಾರಾನ್ ಪುತ್ರಂ ಚ ವ್ಯಸನಾತುತಮ್ || ತನ್ನದೆಂದು ಆದರಿಸಿಕೊಂಡು ಬಂದ ರಾಷ್ಟ್ರದ (ದೇಶದ) ಹೋಳಾಗುವಿಕೆಯನ್ನೂ (ಛಿದ್ರಗೊಳ್ಳುವಿಕೆಯನ್ನೂ), ತನ್ನ ಕುಲದ ನಾಶವನ್ನೂ,…
Read More

ಯಥಾ ಯಥಾ ವಿಶತ್ಯಸ್ಯಾ ಹೃದಯೇ ಹೃದಯೇಶ್ವರಃ ತಥಾ ತಥಾ ಬಹಿರ್ಯಾತೌ ಮನ್ಯೇ ಸಂಕೋಚತಃ ಕುಚೌ || ಸುಭಾಷಿತಕಾರನು ಇಲ್ಲಿ ನವಯುವತಿಯ ಕುಚಗಳು ಅದೆಂತು ಮೂಡಿದವು, ಮತ್ತವೆಂತು ಬೆಳೆಯುವವು ಅನ್ನುವುದಕ್ಕೆ ಅತ್ಯಂತ…
Read More

ಧೈರ್ಯಂ ಯಸ್ಯ ಪಿತಾ ಕ್ಷಮಾ ಚ ಜನನೀ ಶಾಂತಿಶ್ಚಿರಂ ಗೇಹಿನೀ ಸತ್ಯಂ ಸೂನುರಯಂ ದಯಾ ಚ ಭಗಿನೀ ಭ್ರಾತಾ ಮನಃಸಂಯಮಃ | ಶಯ್ಯಾ ಭೂಮಿತಲಂ ದಿಶೋಪಿ ವಸನಂ ಜ್ಞಾನಾಮೃತಂ ಭೋಜನಮ್…
Read More

ಅಸಾರಭೂತೇ ಸಂಸಾರೇ ಸಾರಭೂತಾ ನಿತಂಬಿನೀ ಇತಿ ಸಂಚಿಂತ್ಯ ವೈ ಶಂಭುರರ್ಧಾಂಗೇ ಪಾರ್ವತೀಂ ದಧೌ || ಸಾರವೆಂಬುದೇ ಇಲ್ಲದ ಈ ಸಂಸಾರದಲ್ಲಿ ಸಾರವುಳ್ಳ ಒಂದೇ ಒಂದು ಸಂಗತಿಯೆಂದರೆ ಅದು ಹೆಣ್ಣು. ರಸಹೀನವಾದ…
Read More

ಸಂಪತ್ ಸರಸ್ವತೀ ಸತ್ಯಂ ಸಂತಾನಂ ಸದನುಗ್ರಹಃ ಸತ್ತಾ ಸುಕೃತಸಂಭಾರಃ ಸಕಾರಾ ದಶ ದುರ್ಲಭಾಃ || ಬದುಕಿನಲ್ಲಿ ಹಲವಾರು ಸಂಗತಿಗಳು ನಮ್ಮ ಕೈಲಿ ಇರುವುದಿಲ್ಲ. ಅವು ನಮ್ಮ ಪೂರ್ವಕರ್ಮಗಳಿಂದಲೋ, ಪೂರ್ವಿಕರ ಕರ್ಮಗಳಿಂದಲೋ…
Read More