ಸಿದ್ದಾಪುರ. ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯ ಶ್ರೀರಾಮ ಮತ್ತು ಪರಿವಾರ ದೇವತೆಗಳ ದೇವಾಲಯದಲ್ಲಿ ನವರಾತ್ರಿ ಉತ್ಸವ ಪೂಜೆ ಭಜನೆಗಳೊಂದಿಗೆ ನಡೆಯುತ್ತಿದೆ.ಊರಿನ ಭಜನಾ ತಂಡದ ಸದಸ್ಯರು ಹಾಗೂ ನಾಗರಿಕರು ನವರಾತ್ರಿಯ ಮೊದಲ ದಿನದಿಂದ ಪ್ರಾರಂಭಿಸಿ ದಶಮಿಯವರೆಗೆ ಪ್ರತಿದಿನ ಸಂಜೆ ಭಜನೆ…
Read Moreಜಿಲ್ಲಾ ಸುದ್ದಿ
ಸರ್ಕಾರ ಮರಳು ಸಾಗಾಟ ನೀತಿಯಲ್ಲಿ ಬದಲಾವಣೆ ತರಲಿ: ನಾಗೇಂದ್ರ ನಾಯ್ಕ
ತಾಲೂಕು ಕಟ್ಟಡ ಸಂಬಂಧಿತ ಎಲ್ಲಾ ಅಸೋಸಿಯೇಶನ್ ವತಿಯಿಂದ ಮುಷ್ಕರಕ್ಕೆ ಎಚ್ಚರ ಭಟ್ಕಳ: ಈ ಹಿಂದೆ ಭಟ್ಕಳದಿಂದ ಮರಳು ಪಡೆದುಕೊಳ್ಳುತ್ತಿದ್ದ ಅಕ್ಕಪಕ್ಕದ ತಾಲೂಕಿನವರಿಂದ ನಮಗೆ ಈಗ ಅವರಿಂದ ಮರಳು ಲಭ್ಯತೆ ಸಿಗುವಂತೆ ನಮ್ಮಲ್ಲಿನ ಶಾಸಕರು, ಸಚಿವರು ಸರಕಾರವು ಹೆಚ್ಚಿನ ಮುತುವರ್ಜಿ…
Read Moreಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ: ವಿವೇಕ್ ಪಟ್ಟಿ
ಭಟ್ಕಳ : ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬೈನ ಖ್ಯಾತ ಫ್ರೀಡಂ ಅಫ್ ಫ್ರೀ ಎಂಟರಪ್ರೈಸಸ್‌ನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ನಾಯಕತ್ವ ವಿಕಸನ ಕಾರ್ಯಾಗಾರ ಜರುಗಿತು. ಮುಖ್ಯ ತರಬೇತುದಾರ ವಿವೇಕ…
Read Moreಉಸ್ತುವಾರಿ ಸಚಿವ ವೈದ್ಯರು ರೇತಿಯನ್ನು ಉದ್ಯಮವನ್ನಾಗಿಸುವ ಉದ್ದೇಶ ಹೊಂದಿದ್ದಾರೆ: ಸುನೀಲ ನಾಯ್ಕ್ ಆರೋಪ
ಭಟ್ಕಳ: ಜಿಲ್ಲೆ ಹಾಗೂ ಭಟ್ಕಳದಲ್ಲಿ ಮರಳು ಸಮಸ್ಯೆ ತಲೆದೋರಲು ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮರಳನ್ನು ಉದ್ಯಮವನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ನನ್ನ ಅವಧಿಯಲ್ಲಿಯು ಸಹ ಹಸಿರು ಪೀಠದ ನ್ಯಾಯಾಲಯದಲ್ಲಿ ವಿಚಾರಣೆ ಇರುವಾಗಲೇ ಮೂವರು ಜಿಲ್ಲಾಧಿಕಾರಿಗಳ…
Read Moreಒಕ್ಕಲೆಬ್ಬಿಸದಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ: ಈಶ್ವರ ಖಂಡ್ರೆ
ಕಾರವಾರ: 2015ಕ್ಕೆ ಮೊದಲು ತಮ್ಮ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಬಡ ಜನರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೊಸದಾಗಿ ಒತ್ತುವರಿ ಮಾಡುವವರಿಗೆ ಅವಕಾಶ ನೀಡುವುದಿಲ್ಲ ಆದರೆ ದೊಡ್ಡ ಒತ್ತುವರಿ ತೆರವು…
Read Moreಕಾರ್ಮಿಕರ ಶ್ರಮಕ್ಕೆ ನ್ಯಾಯ, ಗೌರವ ದೊರೆಯಬೇಕು: ಎಂ ನಾರಾಯಣ್
ಕಾರವಾರ: ದೇಶದಲ್ಲಿ ಸುಮಾರು 45 ಕೋಟಿಗೂ ಆಧಿಕ ಅಸಂಘಟಿತ ಕಾರ್ಮಿಕರಿದ್ದು, ಶ್ರಮಿಕ ವರ್ಗದಿಂದ ಮಾತ್ರ ದೇಶದ ಅಭಿವೃಧ್ದಿ ಸಾಧ್ಯವಾಗಲಿದ್ದು, ದೇಶದ ಅಭಿವೃಧ್ದಿಗೆ ಅತೀ ಹೆಚ್ಚಿನ ಕೊಡುಗೆ ನೀಡುತ್ತಿರುವ ಕಾರ್ಮಿಕರ ಶ್ರಮಕ್ಕೆ ನ್ಯಾಯ ಮತ್ತು ಗೌರವ ದೊರೆಯಬೇಕು ಎಂದು ಜಿಲ್ಲಾ…
Read Moreಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಿರಿ : ನ್ಯಾ.ರೇಷ್ಮಾ ರೋಡಿಗ್ರಸ್
ಕಾರವಾರ: ಪ್ರತಿಯೊಬ್ಬರೂ ದೈಹಿಕ ಆನಾರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆದಂತೆ ಮಾನಸಿಕ ಆನಾರೋಗ್ಯಕ್ಕೂ ಚಿಕಿತ್ಸೆ ಪಡೆಯಬೇಕು. ಅರೋಗ್ಯಕರ ಜೀವನ ಸಾಗಿಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಬಹಳ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯದೀಶೆ ರೇಷ್ಮಾ ಜಿ. ರೋಡ್ರಿಗಸ್…
Read Moreಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್ ಪ್ರಶಸ್ತಿ ಪ್ರದಾನ
ಮುಂಡಗೋಡ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವ್ಯಾಪಾರ–ವಹಿವಾಟು, ಸೇವೆಗಳು, ಚರ ಮತ್ತು ಸ್ಥಿರ ಆಸ್ತಿಗಳ ಮೇಲೆ ವಿಧಿಸುವ ಶುಲ್ಕ ಹಾಗೂ ಕರವನ್ನು ಸಮರ್ಪಕವಾಗಿ ಸಂಗ್ರಹಿಸುವ ಮತ್ತು ಶ್ರಮವಹಿಸಿ ಅತಿಹೆಚ್ಚು ಶೇಕಡಾವಾರು ತೆರಿಗೆ ವಸೂಲಿ ಮಾಡುವ ಕರ ವಸೂಲಿಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ…
Read Moreಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕೋಳಿ ಸಾಕಾಣಿಕೆ ಕುರಿತ 10 ದಿನಗಳ ಉಚಿತ ತರಬೇತಿಯು ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು…
Read Moreಶಿವಾಜಿ ವಿದ್ಯಾ ಮಂದಿರಕ್ಕೆ ಉತ್ತಮ ಪ್ರೌಢಶಾಲಾ ಪ್ರಶಸ್ತಿ
ಕಾರವಾರ: ಕಾರವಾರ ತಾಲ್ಲೂಕಿನ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರಕ್ಕೆ ಉತ್ತಮ ಪ್ರೌಢಶಾಲೆ ಹಾಗೂ ಉತ್ತಮ ಮುಖ್ಯಾಧ್ಯಪಕ ಪುರಸ್ಕಾರ ಪ್ರಶಸ್ತಿ ವಿತರಣಾ ಸಮಾರಂಭವು ಬೆಳಗಾವಿ ಜಿಲ್ಲೆಯ ಸವದತ್ತಿಯ ನಿಕ್ಕಿಂ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.ಸಮಾರಂಭದಲ್ಲಿ ಸವದತ್ತಿ ಶಾಸಕ ವಿಶ್ವಾಸ್ ವಸಂತ…
Read More