Slide
Slide
Slide
previous arrow
next arrow

ಸಂಘ, ಸದಸ್ಯರ ನಡುವಿನ ಭಾವನಾತ್ಮಕ ಸಂಬಂಧವೇ ಸಂಘದ ಉನ್ನತಿಗೆ ಕಾರಣ: ಕಾಗೇರಿ

ಸಿದ್ದಾಪುರ: ಇಂದು‌ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಲವಾಗಿವೆ, ಉತ್ತಮವಾಗಿ ಕಾರ್ಯನಿರ್ವಾಹಿಸುತ್ತಿವೆಯೆಂದರೆ ಸಂಘ ಹಾಗೂ ಸದಸ್ಯರ ಕುಟುಂಬದ ಜೊತೆಗಿನ ಭಾವನಾತ್ಮಕ ಸಂಬಂಧವೇ ಕಾರಣವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ…

Read More

ಸಮಸ್ಯೆ ವಿರುದ್ಧದ ಹೋರಾಟಕ್ಕಾಗಿ ಹವ್ಯಕ ಸಂಘಟನೆ ಬಲಗೊಳ್ಳಬೇಕಿದೆ: ಶ್ರೀಧರ ಭಟ್

ಶಿರಸಿಯಲ್ಲಿ ‘ಪ್ರತಿಬಿಂಬ’ ಯಶಸ್ವಿ: ಹವ್ಯಕ ಸದಸ್ಯತ್ವ ಹೆಚ್ಚಿಸಲು ನಿರ್ಣಯ ಶಿರಸಿ: ಉಳಿದೆಲ್ಲಾ ಸಮುದಾಯಗಳು ಸರಕಾರವನ್ನೇ ನಡುಗಿಸುವಷ್ಟು ಬಲವಾಗಿವೆ. ಆದರೆ ಹವ್ಯಕರ ಸಂಘಟನೆಯುನ್ನು ಬಲಗೊಳಿಸುವ ಅವಶ್ಯಕತೆಯಿದೆ. ಸಮಸ್ಯೆಗಳ ಹೋರಾಟಕ್ಕಾಗಿ ಸಂಘಟನೆ ಇನ್ನಷ್ಟು ಸದೃಢವಾಗಬೇಕು. ಆಗ ಮಾತ್ರ ಸರಕಾರಗಳಿಗೆ ನಮ್ಮ ಕೂಗನ್ನು…

Read More

ಶ್ರೀ ವಿಷ್ಣು ಸಹಸ್ರನಾಮದ ಶ್ಲೋಕ

ಅಶ್ವಿನಿ ನಕ್ಷತ್ರ ಮೊದಲನೇ ಪಾದದಲ್ಲಿ ಜನಿಸಿದವರು ಹೇಳಿಕೊಳ್ಳಬೇಕಾದ ಶ್ಲೋಕ “ವಿಶ್ವಂ ವಿಷ್ಣುರ್ವಷಟ್ಕಾರಃ ಭೂತಭವ್ಯಭವತ್ಪ್ರಭುಃ| ಭೂತಕೃಧ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ” ಭಾವಾರ್ಥ:- ಈ ವಿಶ್ವವು “ಅವನಿಂದಲೇ”ಸೃಷ್ಠಿಯಾಗಿ ಅವನಲ್ಲೇ (ವಿಷ್ಣು) ಇದ್ದು ಅವನಲ್ಲೇ ಮತ್ತೆ ಲಯವಾಗುವದರಿಂದ ಅವನಿಗೆ ” ವಿಶ್ವ”ಎಂಬ ನಾಮ(ಹೆಸರು). ಇಲ್ಲಿರುವ…

Read More

ವ್ಯಸನಮುಕ್ತ ಜೀವನದಿಂದ ಸಮಾಜದಲ್ಲಿ ಗೌರವ ಪ್ರಾಪ್ತಿ: ಚಂದ್ರಕಲಾ ಪತ್ತಾರ್

ಬನವಾಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶಿರಸಿ ತಾಲೂಕು ಇವರ‌ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿಯ ಶ್ರೀ ನಾಮದೇವ ಕಲ್ಯಾಣ ಮಂಟಪದಲ್ಲಿ 1 ವಾರ ನಡೆಯಲಿರುವ 1889ನೇ ಮದ್ಯವರ್ಜನ‌ ಶಿಬಿರವನ್ನು ಬನವಾಸಿ ಪೋಲಿಸ್…

Read More

ಪ್ರತಿಭಾ ಕಾರಂಜಿ, ಕಲೋತ್ಸವಕ್ಕೆ ಆರ್.ವಿ.ದೇಶಪಾಂಡೆ ಚಾಲನೆ

ಹಳಿಯಾಳ : ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಳಿಯಾಳ ಪಟ್ಟಣದ ಕಾರ್ಮೆಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹಳಿಯಾಳ ತಾಲೂಕು ಮಟ್ಟದ ಪ್ರತಿಭಾ…

Read More

ಲಯನ್ಸ್ ಕ್ಲಬ್‌ನಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಶಿರಸಿ: ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ತಾಲೂಕಿನ ಜಡ್ಡಿಗದ್ದೆ ಪ್ರೌಢಶಾಲೆಯಲ್ಲಿ ನ.21,ಗುರುವಾರದಂದು ‘ವ್ಯಕ್ತಿತ್ವ ವಿಕಸನ’, ‘ಯೋಗ ಪ್ರಾಣ ವಿದ್ಯೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ‘ವ್ಯಕ್ತಿತ್ವ ವಿಕಸನ’ ಕುರಿತು ಉಪನ್ಯಾಸವನ್ನು ಲಯನ್. ವಿ.ಎಂ ಭಟ್ ನಡೆಸಿಕೊಟ್ಟಿದ್ದು, ಲಯನ್‌ ಜ್ಯೋತಿ ಅಶ್ವತ್ಥ್‌ ‘ಯೋಗ…

Read More

ಡಿ.1ರಂದು ಸಿದ್ದಾಪುರದಲ್ಲಿ ‘ಪ್ರತಿಬಿಂಬ’

ವಿವಿಧ ಸ್ಪರ್ಧೆ: ಹವ್ಯಕ ಸಾಧಕರಿಗೆ ಸನ್ಮಾನ, ಯಕ್ಷಗಾನ‌ ಪ್ರದರ್ಶನ ಸಿದ್ದಾಪುರ: ಸಿದ್ದಾಪುರ ಪ್ರಾಂತ್ಯದ ಹವ್ಯಕ ಪ್ರತಿಭೆಗಳಿಗಾಗಿ ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಡೆಯುವ ಪ್ರತಿಬಿಂಬ ಕಾರ್ಯಕ್ರಮ ಡಿ. 1 ರಂದು ಬೆಳಗ್ಗೆ 9 ಘಂಟೆಯಿಂದ ಪಟ್ಟಣದ ಶಂಕರ ಮಠದಲ್ಲಿ…

Read More

ಪ್ರಾಕೃತಿಕ ಸೌಂದರ್ಯ ಹೆಚ್ಚು ಪರಿಚಯವಾಗಬೇಕು : ಡಿ.ಕೆ. ಶಿವಕುಮಾರ್

ಕಾರವಾರ: ರಾಜ್ಯದಲ್ಲಿರುವ 360 ಕಿ.ಮೀ ಕರಾವಳಿ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿನ ರೀತಿಯಲ್ಲಿ ಜಗತ್ತಿಗೆ ಪರಿಚಯಿಸುವ ಅಗತ್ಯವಿದ್ದು, ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಅವರು ಶುಕ್ರವಾರ…

Read More

ಸೇನಾ ಆಯ್ಕೆ ಕುರಿತ ಲಿಖಿತ ಪರೀಕ್ಷೆಗೆ ತರಬೇತಿ: ಅರ್ಜಿ ಆಹ್ವಾನ

ಕಾರವಾರ: ಕಾರವಾರದ ವೀರ ಬಹದ್ದೂರ ಹೆಂಜಾ ನಾಯ್ಕ, ಸೇನಾ ಪೂರ್ವ ತರಬೇತಿ ಶಾಲೆಗೆ 2024-25ನೇ ಸಾಲಿಗೆ 2 ನೇ ಬ್ಯಾಚ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇನಾ ಆಯ್ಕೆ ಕುರಿತು ಲಿಖಿತ ಪರೀಕ್ಷೆಗೆ ತರಬೇತಿ ನೀಡಲು ತರಬೇತಿದಾರರ ಆಯ್ಕೆಗಾಗಿ ಅರ್ಹ ತರಬೇತಿ…

Read More

ಹೈನುಗಾರಿಕೆ, ಎರೆಹುಳುಗೊಬ್ಬರ ತಯಾರಿಕೆ ಉಚಿತ ತರಬೇತಿ

ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಹಸು ಸಾಕಾಣಿಕೆ (ಹೈನುಗಾರಿಕೆ) ಮತ್ತು ಎರೆಹುಳುಗೊಬ್ಬರ ಕುರಿತ 10 ದಿನಗಳ ಉಚಿತ ತರಬೇತಿಯು ಡಿಸೆಂಬರ್ ಎರಡನೇ…

Read More
Back to top