ಶ್ರೀರಾಮ ನವಮಿಯ ಪ್ರಯುಕ್ತ ಹೊನ್ನಾವರ ತಾಲ್ಲೂಕಿನ ಹೊಸಾಕುಳಿಯಲ್ಲಿ ಸಾಯಂಕಾಲ ಅಶ್ವತ್ಥ ಕಟ್ಟೆಯ ಮೇಲೆ ಶ್ರೀರಾಮನ ಫೋಟೊ ಇಟ್ಟು ಅಂಲಂಕರಿಸಿ ಪೂಜೆ ನೆರವೇರಿಸಲಾಯಿತು. ನಂತರ ಸ್ಥಳೀಯ ಕಲಾವಿದರಿಂದ ಭಜನಾ ಕಾರ್ಯಕ್ರಮ ನೆರವೇರಿತು .
Read Moreಜಿಲ್ಲಾ ಸುದ್ದಿ
ಬಾಲರಾಮನಾಗಿ ತೇಜಸ್ವಿನಿ
ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಶಿರಸಿ ತಾಲೂಕಿನ ವಾನಳ್ಳಿಯ ಎಂಟು ತಿಂಗಳ ಬಾಲೆ ತೇಜಸ್ವಿನಿ ಹೆಗಡೆ ಬಾಲ ರಾಮನಾಗಿ ಕಂಡಿದ್ದು ಹೀಗೆ. ಈಕೆ ಪತ್ರಿಕೋದ್ಯಮ ಉಪನ್ಯಾಸಕ ರಾಘವೇಂದ್ರ ಜಾಜಿಗುಡ್ಡೆ ಹಾಗೂ ಶ್ವೇತಾ ಹೆಗಡೆ ದಂಪತಿಪುತ್ರಿ.
Read Moreಮನುವಿಕಾಸದ ಸುಸ್ಥಿರ ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಉದ್ಘಾಟನೆ
ಶಿರಸಿ: ಮನುವಿಕಾಸ ಸ್ಯಯಂ ಸೇವಾ ಸಂಸ್ಥೆಯು ಸಿ.ಎಮ್.ಎಸ್ ಫೌಂಡೇಶನ್ನಿನ ಸಹಯೋಗದೊಂದಿಗೆ ಬನವಾಸಿ ಭಾಗದ ಆಯ್ದ ಗ್ರಾಮಗಳಲ್ಲಿ ಗ್ರಾಮೀಣ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಶಿಕ್ಷಣ, ಸುಸ್ಥಿರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ಘಾಟನಾ ಕಾರ್ಯಕ್ರಮವನ್ನು ಏ.5…
Read Moreಶಿಂದೋಳಿ ಶಾಲೆಯಲ್ಲಿ ಬೀಳ್ಕೊಡುಗೆ: ವಿದ್ಯಾರ್ಥಿಗಳಿಂದ ತಂದೆ-ತಾಯಂದಿರ ಪಾದಪೂಜೆ
ಜೋಯಿಡಾ:ತಾಲೂಕಿನ ರಾಮನಗರ ಕ್ಲಸ್ಟರ್ ವ್ಯಾಪ್ತಿಯ ಶಿಂದೋಳಿ ಶಾಲೆಯ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ತಂದೆ ತಾಯಿಗಳ ಪಾದ ಪೂಜೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾದೇವತೆಯಾದ ಶಾರದಾ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ, ದೀಪ ಬೆಳಗಿಸಿ…
Read Moreಇಟಗಿ ರಾಮೇಶ್ವರ ದೇವರ ದಿವ್ಯಾಷ್ಟಬಂಧ: ಏ.13 ರವರೆಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಸಿದ್ದಾಪುರ: ಪುರಾಣ ಪ್ರಸಿದ್ದ ಇಟಗಿ ಶ್ರೀ ಮಹತೋಬಾರ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯ ಭಕ್ತಿ ಭಾವದಿಂದ ಸಾಗಿದೆ. ಅಷ್ಟಬಂಧದ ಸಾನಿಧ್ಯ ವಹಿಸಿದ್ದ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನುಗ್ರಹ ಸಂದೇಶ ನೀಡಿ, ದೇವಸ್ಥಾನಗಳು ಸಾಕಷ್ಟಿವೆ.ಆದರೆ ಶಾಸ್ತ್ರೀಯವಾದ…
Read More‘ಹಿಂದೂ ಮಹಾಸಾಗರದಲ್ಲಿ ಶಾಂತಿ, ಸಮೃದ್ಧಿ, ಸಾಮೂಹಿಕ ಭದ್ರತೆಗೆ ಭಾರತ ಬದ್ಧ’
ಕಾರವಾರದ ಐಎನ್ಎಸ್ ಕದಂಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಕಾರವಾರ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮೂಹಿಕ ಭದ್ರತೆಗೆ ಭಾರತ ಸದಾ ಬಧ್ದವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಅವರು ಶನಿವಾರ…
Read Moreಮನೆ ಕಳ್ಳತನ: ಬಂಗಾರ-ಬೆಳ್ಳಿಯ ಆಭರಣ, ನಗದು ಕಳವು
ದಾಂಡೇಲಿ : ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿ ಬಂಗಾರ ಮತ್ತು ಬೆಳ್ಳಿಯ ಆಭರಣ, ಹಾಗೂ ನಗದನ್ನು ಕಳುವು ಮಾಡಿದ ಘಟನೆ ನಗರದ ಮಾರುತಿ ನಗರದಲ್ಲಿ ಗುರುವಾರ ತಡರಾತ್ರಿ ಇಲ್ಲವೇ ಶುಕ್ರವಾರ ನಸುಕಿನ ವೇಳೆ…
Read Moreಏಪ್ರಿಲ್ ತಿಂಗಳೊಳಗೆ ಆಸ್ತಿ ತೆರಿಗೆ ಪಾವತಿಸಿದ್ದಲ್ಲಿ ಶೇ.5ರಷ್ಟು ರಿಯಾಯಿತಿ : ವಿವೇಕ ಬನ್ನೆ
ದಾಂಡೇಲಿ : 2025 – 26 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳೊಳಗೆ ಪಾವತಿಸಿದ್ದಲ್ಲಿ ಶೇ.5% ರಷ್ಟು ರಿಯಾಯಿತಿ ಸೌಲಭ್ಯವನ್ನು ಪಡೆಯಲು ಅವಕಾಶವಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆ ವಿನಂತಿಸಿದ್ದಾರೆ. ಅವರು…
Read Moreಅಸ್ಮಿತೆ ಫೌಂಡೇಶನ್‌ನ ರಿಯಾಜ್ ಸಾಗರ್‌ಗೆ ಪಿಎಚ್‌ಡಿ ಪ್ರದಾನ
ಶಿರಸಿ: ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ನಡೆದ 33ನೇ ಘಟಿಕೋತ್ಸವದಲ್ಲಿ ಇಲ್ಲಿನ ಅಸ್ಮಿತೆ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಅವರಿಗೆ ರಾಜ್ಯಪಾಲರು ಹಾಗೂ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಪಿಹೆಚ್‌ಡಿ ಪದವಿ ಪ್ರಧಾನ ಮಾಡಿದರು. ರಿಯಾಜ್ ಸಾಗರ್…
Read Moreಅಂಬೇಡ್ಕರ್ ಜಯಂತಿ: ಪೂರ್ವಭಾವಿ ಸಭೆ
ದಾಂಡೇಲಿ : ಏ. 14ರಂದು ಅಂಬೇಡ್ಕರ್ ಜಯಂತಿ ಆಚರಣೆಯ ನಿಮಿತ್ತ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ನೇತೃತ್ವದಲ್ಲಿ ಪೂರ್ವಭಾವಿ ಸಭೆಯು ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್…
Read More