ಕಾರವಾರ: ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಕಾನೂನಿನ ಚೌಕಟ್ಟಿನೊಳಗೆ ಸಂವಹನ ನಡೆಸುವ ಉದ್ದೇಶದೊಂದಿಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ನಾಯಕರೊಂದಿಗೆ ಸಭೆಗಳನ್ನು ಹಮ್ಮಿಕೊಳ್ಳಲು ಎಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ. ಚುನಾವಣೆಗಳಿಗೆ ಸಂಬಂಧಿಸಿದಂತೆ ತಾಲೂಕು ಮಟ್ಟದಲ್ಲಿ ಚುನಾವಣಾ ನೊಂದಣಾಧಿಕಾರಿಗಳು…
Read MoreMonth: March 2025
ತಾಳ್ಮೆ,ಸಹನೆ,ಕೃತತ್ವ ಶಕ್ತಿಯ ಒಟ್ಟೂ ರೂಪವೇ ‘ಸ್ತ್ರೀ’: ನ್ಯಾ.ಬಿ.ಸಿ ಚಂದ್ರಶೇಖರ
ಹೊನ್ನಾವರ : ಸ್ತ್ರೀಯರೆಂದರೆ ಸಮಾಜ ಅವರನ್ನು ಆದಿ ಶಕ್ತಿಯ ಸ್ವರೂಪಿ ಎಂದು ಗೌರವಿಸುತ್ತಾರೆ. ತಾಳ್ಮೆ, ಸಹನೆ, ಕೃತತ್ವ ಶಕ್ತಿಯ ಒಟ್ಟೂ ರೂಪವೇ ಸ್ತ್ರೀ ಎಂದು ಹೊನ್ನಾವರ ಸಿವಿಲ್ ಜಡ್ಜ ಹಿರಿಯ ವಿಭಾಗ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಅಭಿಪ್ರಾಯಪಟ್ಟರು. ಅವರು…
Read Moreಮಳೆಮಾಪನ ಕೇಂದ್ರದ ಸಮರ್ಪಕ ನಿರ್ವಹಣೆಗೆ ಸಂಸದ ಕಾಗೇರಿ ಆಗ್ರಹ
ಶಿರಸಿ: ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಪರಿಹಾರ ವಿತರಣೆಗೆ ತೊಡಕಾಗುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲೆಯ ಸ್ವಯಂ ಚಾಲಿತ ಹವಾಮಾನ ಮತ್ತು ಮಳೆ ಮಾಪನ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ…
Read Moreಸಂಬಾರ ಮಂಡಳಿಯ ದರಪಟ್ಟಿಯಲ್ಲಿ ಶಿರಸಿ ಕಾಳುಮೆಣಸಿನ ಬೆಲೆ ನಮೂದಿಸಲು ಸಂಸದ ಕಾಗೇರಿ ಮನವಿ
ಶಿರಸಿ: ಕೊಚ್ಚಿಯ ಕಾಳುಮೆಣಸಿನಷ್ಟೇ ಗುಣಮಟ್ಟದ, ಅಧಿಕ ಉತ್ಪಾದನೆಯ ನೆಲೆಯಾದ ಕರ್ನಾಟಕದ ಅದರಲ್ಲೂ ಶಿರಸಿಯ ಕಪ್ಪು ಬಂಗಾರದ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಮಂತ್ರಿ ಪಿಯುಷ್ ಗೋಯಲ್ ಅವರಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಕ್ಕೊತ್ತಾಯ…
Read Moreಕೊಣಪದ ಏಳು ಮಕ್ಕಳ ತಾಯಿ ದೇವಸ್ಥಾನದಲ್ಲಿ ಸಂಪನ್ನಗೊಂಡ ಜಾತ್ರೋತ್ಸವ
ದಾಂಡೇಲಿ : ನಗರದ ಸಮೀಪದ ಮೌಳಂಗಿ ಹತ್ತಿರದ ಕೊಣಪದಲ್ಲಿರುವ ಏಳು ಮಕ್ಕಳ ತಾಯಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವೂ ಮಂಗಳವಾರ ಸಂಭ್ರಮ, ಸಡಗರದಿಂದ ಜರುಗಿತು. ಮಂಗಳವಾರ ಬೆಳಗಿನಿಂದಲೆ ವಿವಿಧ ಪೂಜಾರಾಧನೆಗಳು ಜರುಗಿತು. ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ…
Read Moreಉದ್ಯೋಗಾವಕಾಶ – ಜಾಹೀರಾತು
🌟🌟🌟🌟🌟ಬೇಕಾಗಿದ್ದಾರೆ ಶಿರಸಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ House Keeping ಕೆಲಸಕ್ಕೆ ಮಹಿಳೆ ಬೇಕಾಗಿದ್ದಾರೆ. ಯೋಗ್ಯ ವೇತನ ನೀಡಲಾಗುವುದು. ಸಂಪರ್ಕಿಸಿ :Tel:+919902108713🌟🌟🌟🌟🌟🌟
Read Moreಮಾ.11ರ ಬೇಡರವೇಷದ ಮಾಹಿತಿ ಇಲ್ಲಿದೆ..
ಶಿರಸಿ: ಇಂದು ಮಾ.11 ರಂದು ನಡೆಯುವ ಬೇಡರವೇಷದ ಮಾಹಿತಿ ಇಲ್ಲಿದೆ. 1) ಶ್ರೀ ಭೂತೇಶ್ವರ ಮಂಡಳಿ ಶ್ರೀ ಮಾರಿಕಾಂಬಾ ನಗರ ಶಿರಸಿ2) ಶ್ರೀ ವರದೇಶ್ವರ ಗೆಳೆಯರ ಬಳಗ ಹೋಳಿ ಸಮಿತಿ ಶ್ರೀರಾಮ ಕಾಲೋನಿ3) ಅಗಸೆ ಬಾಗಿಲು ಗೆಳೆಯರ ಬಳಗ…
Read Moreಮಾರಾಟಕ್ಕಿದೆ: ಜಾಹೀರಾತು
ಕಾರು ಮಾರಾಟಕ್ಕಿದೆ. Maruti Suzuki ECCOModel 2023Owner 1Km 340007 SEATERABS and airbagCallTel:+918310337676
Read Moreಹೋಳಿ, ರಂಜಾನ್ ಹಿನ್ನೆಲೆ: ಪೋಲಿಸರಿಂದ ಪಥ ಸಂಚಲನ
ಬನವಾಸಿ: ಹೋಳಿ ಹಬ್ಬ ಹಾಗೂ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾನೂನು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐಗಳಾದ ಚಂದ್ರಕಲಾ ಪತ್ತಾರ ಹಾಗೂ ಸುನೀಲ್ ಕುಮಾರ್ ನೇತೃತ್ವದಲ್ಲಿ…
Read Moreಪಶ್ಚಿಮಘಟ್ಟದ ಜೀವ ವೈವಿಧ್ಯದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಿಎಫ್ಒ ಯೋಗೀಶ್
ಹೊನ್ನಾವರ; ಕೃಷಿಗೆ ಪೂರಕವಾಗಿ ವಾತಾವರಣ ನಿರ್ಮಾಣವಾಗಲು ಪರಿಸರವು ಪ್ರಮುಖ ಪಾತ್ರ ವಹಿಸಲಿದೆ ಎಂದು ಡಿ.ಎಫ್‌ಓ ಯೋಗೀಶ ಸಿ.ಕೆ ಅಭಿಪ್ರಾಯಪಟ್ಟರು. ತಾಲೂಕಿನ ಅಪ್ಸರಕೊಂಡ ಶಾಲಾ ಆವರಣದಲ್ಲಿ “ಸಮೃದ್ದಿ ಗ್ರಾಮ ಅರಣ್ಯ ಸಮಿತಿ” ಅಪ್ಸರಕೊಂಡ ಕೆಳಗಿನೂರು ಇವರ ಗ್ರಾಮ ಅಭಿವೃದ್ದಿ ನಿಧಿಯಿಂದ…
Read More