Slide
Slide
Slide
previous arrow
next arrow

ಮಳೆ ಮತ್ತು ಹಾನಿಯ ವಿವರ

300x250 AD

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 9.7 ಮಿಮೀ,ಭಟ್ಕಳದಲ್ಲಿ 38, ಹಳಿಯಾಳ 3.9 ಹೊನ್ನಾವರ 53.1, ಕಾರವಾರ 8.3, , ಕುಮಟಾ 29.8, ಮುಂಡಗೋಡ 0.8, ಸಿದ್ದಾಪುರ 26.9 , ಶಿರಸಿ 5.7 , ಸೂಪಾ 5.2 ಯಲ್ಲಾಪುರ 1.4, ದಾಂಡೇಲಿಯಲ್ಲಿ 4 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 5 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

300x250 AD
Share This
300x250 AD
300x250 AD
300x250 AD
Back to top