ಶಿರಸಿ: ಮಹಿಳೆಯರಲ್ಲಿ ಸ್ವಾವಲಂಬನೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಜ್ವಲ ಟ್ರಸ್ಟ್ ವತಿಯಿಂದ ಒಂದು ತಿಂಗಳ ಬ್ಯುಟಿಷಿಯನ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಏ.7ರಿಂದ ಪ್ರಾರಂಭವಾಗಲಿದ್ದು, ನುರಿತ ತರಬೇತುದಾರರು ಐಬ್ರೋ, ಹೇರ್ ಕಟಿಂಗ್, ಫೇಶಿಯಲ್, ಸಾರಿ ಡ್ರೇಪಿಂಗ್ ಸೇರಿದಂತೆ ಇನ್ನಿತರ ತರಬೇತಿಗಳನ್ನು ನೀಡಲಿದ್ದಾರೆ. ಏ.1ರ ಒಳಗಾಗಿ ಹೆಸರು ನೋಂದಾಯಿಸಲು ಸಂಘಟಕರು ಕೋರಿದ್ದು, ಹೆಚ್ಚಿನ ಮಾಹಿತಿಗಾಗಿ Tel:+919482111131, Tel:+917338498524,Tel:+919448575830 ಸಂಪರ್ಕಿಸಬಹುದಾಗಿದೆ.
ಏ.7ರಿಂದ ಬ್ಯುಟಿಷಿಯನ್ ತರಬೇತಿ
