ಶಿರಸಿ: ತಾಲೂಕಿನ ಹಕ್ಕಿಮನೆಯ ಪ್ರಶಾಂತ ಹೆಗಡೆ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ.
ಶಿರಸಿ ಕಡೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಯಲ್ಲಾಪುರ ರಸ್ತೆಯ ತಾರಗೋಡ ಬಳಿ ಬೈಕ್ ಸ್ಕಿಡ್ ಆದ ಪರಿಣಾಮ ಬಿದ್ದ ಪ್ರಶಾಂತ್ ಸಾವನ್ನಪ್ಪಿದ್ದಾರೆ. ತಮ್ಮ ಪರೋಪಕಾರ ಗುಣದಿಂದ ಅಪಾರ ಜನರನ್ನು ಗಳಿಸುವಲ್ಲಿ ಇವರು ಯಶಸ್ವಿಯಾಗಿದ್ದರು ಎಂಬುದು ಉಲ್ಲೇಖನೀಯ.
ಬೈಕ್ ಸ್ಕಿಡ್; ಪ್ರಶಾಂತ ಹಕ್ಕಿಮನೆ ದಾರುಣ ಸಾವು
