Slide
Slide
Slide
previous arrow
next arrow

ಚತುಷ್ಪಥ ಕಾಮಗಾರಿಯಲ್ಲಿ ಐಆರ್‌ಬಿ ನಿಷ್ಕಾಳಜಿ: ಸಚಿವ ವೈದ್ಯ ಅಸಮಾಧಾನ

300x250 AD

ಕಾರವಾರ: ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯವರ ನಿಷ್ಕಾಳಜಿ ಕೆಲಸದಿಂದ ಹಲವಾರು ಮಂದಿ ಪ್ರಾಣ ತೆತ್ತಿದ್ದಾರೆ. ಇದಕ್ಕೆಲ್ಲ ಹೊಣೆ ಯಾರು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರವಾರಕ್ಕೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿ, ಉತ್ತರ ಕನ್ನಡದಲ್ಲಿ ಅಂದಾಜು 6 ಗ್ರಾಮಗಳ 1ಸಾವಿರಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದ ಬಗ್ಗೆ ಹೆಸ್ಕಾಂ ಜೊತೆ ಮಾತುಕತೆ ಮಾಡಿದ್ದು, ಜಿಲ್ಲೆಯಲ್ಲಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ನೀಡುವಂತೆ ಕ್ರಮವಹಿಸಲಾಗುತ್ತಿದೆ. ಪುನಃ ಐಪಿ ಸೆಟ್‌ಗೆ ಸಂಪರ್ಕ ನೀಡುವ ಕಾರ್ಯ ಆರಂಭವಾಗಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ 500 ಮೀಟರ್ ವ್ಯಾಪ್ತಿಯೊಳಗೆ ಸಂಪರ್ಕ ನೀಡಲು ಅವಕಾಶ ತೆಗೆದುಕೊಂಡಿದ್ದು, ಅದಕ್ಕಿಂತ ಹೆಚ್ಚಾದರೆ ಹೇಗೆ ಐಪಿ ಸೆಟ್ ವಿದ್ಯುತ್ ನೀಡಬೇಕು ಯೋಚಿಸುತ್ತೇವೆ ಎಂದರು.

300x250 AD
Share This
300x250 AD
300x250 AD
300x250 AD
Back to top