Slide
previous arrow
next arrow

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಹಾರ್ಸಿಕಟ್ಟಾದ ನಂದನ್ ನಾಯ್ಕ್ ಆಯ್ಕೆ

300x250 AD

ಸಿದ್ದಾಪುರ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ನೀಡುವ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ತಾಲೂಕಿನ ಯಕ್ಷ ತರಂಗಿಣಿ ಸಂಸ್ಥೆಯ ಸಂಸ್ಥಾಪಕ ನಂದನ್ ನಾಯ್ಕ್ ಹಾರ್ಸಿಕಟ್ಟಾ ( ಅರಸಿನಗೋಡ್ ) ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಸಮಾರಂಭವು ಜನವರಿ 20ರಂದು ಕಡಬ ತಾಲೂಕಿನ ಸವಣೂರು ಗ್ರಾಮದಲ್ಲಿ ನಡೆಯಲಿದ್ದು, 31 ಜಿಲ್ಲೆಯಲ್ಲಿನ 29 ವರ್ಷದ ಒಳಗಿನ 31 ಸಾಧಕರನ್ನು ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 2023-24 ನೇ ಸಾಲಿನ ಪ್ರಶಸ್ತಿಗೆ ನಂದನ ನಾಯ್ಕ್ ಆಯ್ಕೆ ಆಗಿರುವುದಕ್ಕೆ ತಾಲೂಕಿನ ಸಾಹಿತಿಗಳು, ಯಕ್ಷಗಾನ ಅಭಿಮಾನಿಗಳು, ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top