Slide
Slide
Slide
previous arrow
next arrow

ನೂತನ ಕ್ಯಾಲೆಂಡರ್ ಬಿಡುಗಡೆ

300x250 AD

ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳದ ವತಿಯಿಂದ ಮಾವಿನಕಟ್ಟೆಯ ಶ್ರೀ ಮಂಜುನಾಥ ರಾಯಲ್ ಕನ್ವೆನ್ಷಲ್ ಹಾಲ್‌ನಲ್ಲಿ ಹೊಸ ವರ್ಷದ ನೂತನ ಕ್ಯಾಲೆಂಡರರನ್ನು ಸಚಿವ ಮಂಕಾಳ್ ವೈದ್ಯ ಬಿಡುಗಡೆ ಮಾಡಿದರು.

ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ಇವರು ಮಾಡಿದ ಕೆಲಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಕ್ರಿಯಾಶೀಲ ಅಧ್ಯಕ್ಷರಾದ ಮೋಹನ್ ನಾಯ್ಕ ,ಕಾರ್ಯದರ್ಶಿ ಗಣೇಶ ಹೆಗಡೆ ,ರಾಜ್ಯಪರಿಷತ್ ಸದಸ್ಯರಾದ ಪ್ರಕಾಶ್ ಶಿರಾಲಿ, ಲೆಕ್ಕಪರಿಶೋಧಕರಾದ ಮಂಜುನಾಥ ನಾಯಕ, ಶ ವೆಂಕಟೇಶ ದೇವಾಡಿಗ, ಕೇಶವ ಮೊಗೇರ ಉಪಸ್ಥಿತರಿದ್ದರು

300x250 AD
Share This
300x250 AD
300x250 AD
300x250 AD
Back to top