ಶಿರಸಿ: ಆಯೋಧ್ಯೆಯ ರಾಮ ಮಂದಿರದಲ್ಲಿನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ಮನೆ ಮನೆಗೆ ತೆರಳಿ ಅಯೋಧ್ಯೆಯಿಂದ ಬಂದ ಪವಿತ್ರ ಅಕ್ಷತೆ-ಆಮಂತ್ರಣೆ ವಿತರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಂತೋಷ್ ನಾಯ್ಕ ಬ್ಯಾಗದ್ದೆ , ಗಣಪತಿ ಹೆಗಡೆ , ನಾಗರಾಜ್ ನಾಯ್ಕ, ಸುಬ್ರಾಯ ಹೆಗಡೆ ದೊಡ್ನಳ್ಳಿ ಸೇರಿದಂತೆ ಇನ್ನಿತರರು ಇದ್ದರು.
ರಾಮಾಕ್ಷತಾಭಿಯಾನದಲ್ಲಿ ಅನಂತಮೂರ್ತಿ ಭಾಗಿ
