Slide
Slide
Slide
previous arrow
next arrow

ಹುಳಗೋಳ ಸೊಸೈಟಿ ಚುನಾವಣೆ; ವಿ.ಎಸ್. ಹೆಗಡೆ ಕೆಶಿನ್ಮನೆಗೆ ಮೇಲುಗೈ

300x250 AD

ಶಿರಸಿ: ತಾಲೂಕಿನ ಭೈರುಂಬೆಯ ಪ್ರತಿಷ್ಟಿತ ಹುಳಗೋಳ ಪ್ರಾಥಮಿಕ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಹಾಲಿ ಅಧ್ಯಕ್ಷ ವಿ.ಎಸ್.ಹೆಗಡೆ ಕೆಶಿನ್ಮನೆ ತಂಡ ಮೇಲುಗೈ ಸಾಧಿಸಿದೆ.

ಸಾಮಾನ್ಯ ಕ್ಷೇತ್ರದ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟೂ 634 ಮತದಾರರಲ್ಲಿ 602 ಸದಸ್ಯರು ಮತ ಚಲಾಯಿಸಿದ್ದಾರೆ. ಹಾಲಿ ಅಧ್ಯಕ್ಷ ವಿ.ಎಸ್. ಹೆಗಡೆ ಕೆಶಿನ್ಮನೆ, ರವಿ ಗಜಾನನ ಹೆಗಡೆ, ಆರ್.ಎಸ್. ಭಟ್ಟ ನಡಗೋಡು, ಶಾಂತಾರಾಮ ಹೆಗಡೆ ಅಂಬಳಿಕೆ, ಭಾಸ್ಕರ ಹೆಗಡೆ ಕುದುರೆಮನೆ, ನಾಗರಾಜ ಭಟ್ಟ ಬೊಮ್ನಳ್ಳಿ ಹಾಗು ಮಹಾಬಲೇಶ್ವರ ಹೆಗಡೆ ಗಡಿಕೈ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top