Slide
Slide
Slide
previous arrow
next arrow

ಶ್ರೀಕೃಷ್ಣ ರಸೋಯಿಯಲ್ಲಿ ಉಪಹಾರ ಸವಿದ ಸ್ಪೀಕರ್ ಯು.ಟಿ.ಖಾದರ್

300x250 AD

ಯಲ್ಲಾಪುರ: ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಯಲ್ಲಾಪುರ ಮಾರ್ಗವಾಗಿ ಮಂಗಳೂರಿಗೆ ಪ್ರಯಾಣ ಸುತ್ತಿರುವಾಗ ಶುಕ್ರವಾರ ರಾತ್ರಿ ಪಟ್ಟಣದ ಶ್ರೀಕೃಷ್ಣ ರಸೋಯಿ ಎದುರು ಯಲ್ಲಾಪುರ ಕಾಂಗ್ರೆಸ್ ಪ್ರಮುಖರು ಅವರನ್ನು ಸ್ವಾಗತಿಸಿ ಶುಭ ಕೋರಿದರು.

ಈ ಸಮಯದಲ್ಲಿ ಕಾಂಗ್ರೆಸ್ ಪ್ರಮುಖರೊಂದಿಗೆ ಚರ್ಚಿಸಿ, ಕುಶಲೋಪರಿಯೊಂದಿಗೆ ಉಪಹಾರ ಸೇವಿಸಿದರು. ಈ ವೇಳೆ ಪಪಂ ಸದಸ್ಯ ಸೈಯ್ಯದ್ ಕೈಸರ್, ಬ್ಲಾಕ್ ಕಾರ್ಯದರ್ಶಿ ಅನಿಲ್ ಮರಾಠೆ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top