Slide
Slide
Slide
previous arrow
next arrow

ಡಿ.9ಕ್ಕೆ ಡೋಂಗ್ರಿ ಗ್ರಾ.ಪಂ ಭಾಗಕ್ಕೆ ಕೃಷಿ ತಜ್ಞರ ತಂಡ ಭೇಟಿ

300x250 AD

ಅಂಕೋಲಾ: ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿಎಸ್‌ಎಸ್ ವತಿಯಿಂದ ಎಲೆಚುಕ್ಕಿ ರೋಗದ ಔಷಧೋಪಚಾರದ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ತಜ್ಞರು ಡಿ.9 ರಂದು ಡೋಂಗ್ರಿ ಗ್ರಾ.ಪಂ ಭಾಗಕ್ಕೆ ಭೇಟಿ ನೀಡಲಿದ್ದು, ಎಲೆಚುಕ್ಕಿ ರೋಗ ಆವರಿಸಿದ ಬಗ್ಗೆ ಅನುಮಾನ ಇರುವ ರೈತರು ಡಿ.8 ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಿದೆ. ಡೋಂಗ್ರಿ ಗ್ರಾ.ಪಂ ಭಾಗದ ರೈತರು ಹೆಸರು ನೊಂದಾಯಿಕೊಳ್ಳಲು ಸಂತೋಷ ಭಟ್ಟ ಮಳಗಾಂವ: 9449912359, ಗಣಪತಿ ಭಟ್ಟ ಕಲ್ಲೇಶ್ವರ: 9483643718 ಇವರನ್ನು ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top