Slide
Slide
Slide
previous arrow
next arrow

ಮಂಜುಗುಣಿಯಲ್ಲಿ 5 ದಿನಗಳ ಅಖಂಡ ಭಜನಾ ಕಾರ್ಯಕ್ರಮ

300x250 AD

ಶಿರಸಿ: ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ಸನ್ನಿಧಾನದಲ್ಲಿ ಅ.15ರ ಬೆಳಿಗ್ಗೆ 6 ಗಂಟೆಯಿಂದ ನವರಾತ್ರಿ ಪ್ರಯುಕ್ತ ಅಖಂಡ ಭಜನೆ ಪ್ರಾರಂಭವಾಗಿದ್ದು, ಮುಂದಿನ 5ದಿನಗಳ ಕಾಲ ನಡೆಯಲಿದ್ದು ಅನೇಕ ಭಜನಾ ತಂಡಗಳು ಸೇವೆಯಲ್ಲಿ ಭಾಗವಹಿಸಲಿದೆ.

ಅ.19ರಂದು ಪುರುಷಸೂಕ್ತ, ಶ್ರೀಸೂಕ್ತ, ಹಾಗೂ ರುದ್ರ ಹವನ ಜೊತೆ ಮದ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ ನೆರವೇರಲಿದೆ. ಅ.20 ರ ಬೆಳಿಗ್ಗೆ 6:00 ಗಂಟೆಗೆ ಅಖಂಡ ಭಜನೆ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಅ.23 ರಂದು ಮಹಾನವಮಿ, ಅ.24 ರಂದು ವಿಜಯದಶಮಿ ಪ್ರಯುಕ್ತ ಸೀಮೋಲ್ಲಂಘನ ಉತ್ಸವಗಳು ಜರುಗಲಿದೆ.

300x250 AD

ಭಜನಾ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅನಂತ ಪೈ ಫೋ:Tel:+918277226708 ನ್ನು ಸಂಪರ್ಕಿಸಬಹುದಾಗಿದೆ.

Share This
300x250 AD
300x250 AD
300x250 AD
Back to top