ವಿನಾಯಕ ಕರ್ಮ ವಿಘ್ನಸಿದ್ಯರ್ಥಂ ವಿನಿಯೋಜಿತಃ|
ಗಣಾನಾಂ ಅಧಿಪತ್ಯೇ ಚ ರುದ್ರೇಣ ಬ್ರಹ್ಮಣಾ ತಥಾ ||
ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಕಲಜೀವರಾಶಿಗಳಿಗೂ ವಿಘ್ನೇಶ್ವರನು ಸನ್ಮಂಗಳವನ್ನುಂಟುಮಾಡಲಿ ಎಂದು ಶುಭ ಕೋರುವವರು
ಶ್ರೀ ಎಸ್.ಟಿ.ನಾಯ್ಕ
ಉಪಾಧ್ಯಕ್ಷರು, ದೇವಗಿರಿ ಗ್ರಾ.ಪಂ, ಕುಮಟಾ