Slide
Slide
Slide
previous arrow
next arrow

‘e – ಉತ್ತರ ಕನ್ನಡ’ದ ಸಮಸ್ತ ಓದುಗರಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯ

300x250 AD

“e – ಉತ್ತರ ಕನ್ನಡ”ದ ಬೆನ್ನೆಲುಬಾಗಿರುವ ಸಮಸ್ತ ಓದುಗ ಬಂಧುಗಳಿಗೆ, ಸಹೃದಯೀ ಹಿತೈಷಿಗಳಿಗೆ, ಆತ್ಮೀಯ ಜಾಹಿರಾತುದಾರರಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯ..

ವಿಘ್ನನಿವಾರಕ ಗಣಪತಿಯು ನಿಮಗೆಲ್ಲರಿಗೂ ಅಷ್ಟೈಶ್ವರ್ಯವನ್ನು ನೀಡಲಿ..ರಾಷ್ಟ್ರ ಕಲ್ಯಾಣ ಕಾರ್ಯದಲ್ಲಿ ನಾವೆಲ್ಲ ಜೊತೆಯಾಗಿ ಭಾಗಿಯಾಗೋಣ.. ಸದೃಢ, ಸಬಲ, ಸಶಕ್ತ ಸಮಾಜ ನಿರ್ಮಾಣದ ಮೂಲಕ ತಾಯೀ ಭಾರತಾಂಬೆಯನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯೋಣ..ಸರ್ವರಿಗೂ ಶುಭವಾಗಲಿ.. ರಾಷ್ಟ್ರಕ್ಕೆ ಒಳಿತಾಗಲಿ.. 

300x250 AD

“ಟೀಮ್ e – ಉತ್ತರ ಕನ್ನಡ”

Share This
300x250 AD
300x250 AD
300x250 AD
Back to top