• Slide
    Slide
    Slide
    previous arrow
    next arrow
  • ಟಿಎಸ್ಎಸ್: ಕಳೆದೈದು ವರ್ಷಗಳಲ್ಲಿ ಸೇರ್ಪಡೆಗೊಂಡ ಸೌಲಭ್ಯಗಳು- ಜಾಹೀರಾತು

    300x250 AD

    ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.ಶಿರಸಿ

    ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಘದ ಸೌಲಭ್ಯಗಳ ಯಾದಿಗೆ ಹೊಸ ಸೇರ್ಪಡೆ

    ಟಿ.ಎಸ್.ಎಸ್.ನಲ್ಲಿ ವ್ಯವಹರಿಸಿ ; ನಿಶ್ಚಿಂತರಾಗಿರಿ…

    300x250 AD

    ಹಲವಾರು ಸೌಲಭ್ಯಗಳನ್ನು ಸದಸ್ಯರಿಗೆ ನೀಡಿ, ಸಂಘವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದರೂ ಕೆಲವು ಸದಸ್ಯರು, ಸಂಘದ ವ್ಯವಹಾರ ವಿಸ್ತರಣೆಯಿಂದ ಪೀಡಿತರಾದ ಕೆಲ ವ್ಯಾಪಾರಸ್ಥರೊಂದಿಗೆ ಸೇರಿಕೊಂಡು ಸಂಘದ ಬಗ್ಗೆ, ಪ್ರಧಾನ ವ್ಯವಸ್ಥಾಪಕರ ಬಗ್ಗೆ, ಕಾರ್ಯಾಧ್ಯಕ್ಷರ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನದಲ್ಲಿದೆ. ಕಾರಣ ಈ ಸಂಘವನ್ನು ಇಂತಹ ಅಧಿಕಾರದಾಹಿ ಸಂಘವಿರೋಧಿಗಳಿಂದ ರಕ್ಷಿಸಿಕೊಂಡು ಸಹಕಾರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. “ಚಿನ್ನದ ಮೊಟ್ಟೆ ಇಡುವ ಕೋಳಿ…” ಕಥೆಯಂತೆ ಅಧಿಕಾರಕ್ಕಾಗಿ ಏನೂ ಮಾಡಲು ಹಿಂಜರಿಯದ ಸಮಯಸಾಧಕರ ಕೈಯಲ್ಲಿ ಸಂಘವನ್ನು ಕೊಡುವುದು ಎಷ್ಟು ಅಪಾಯಕಾರಿ ಎಂದು ಸದಸ್ಯರು ಅರ್ಥ ಮಾಡಿಕೊಂಡು, ಈಗ ಸುಲಲಿತವಾಗಿ ನಡೆಯುತ್ತಿರುವ ಸಂಘದ ಚಟುವಟಿಕೆಗಳನ್ನು ಇನ್ನಷ್ಟು ಸದಸ್ಯರ ಪರವಾಗಿ ನಡೆಸಲು ನನ್ನ ಮತ್ತು ನನ್ನ ಬೆಂಬಲಿಗರನ್ನು ಪ್ರೋತ್ಸಾಹಿಸುತ್ತೀರಿ ಎಂದು ನಂಬಿದ್ದೇನೆ.

    ಇಂತಿ ತಮ್ಮವ
    ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ

    Share This
    300x250 AD
    300x250 AD
    300x250 AD
    Leaderboard Ad
    Back to top