Slide
Slide
Slide
previous arrow
next arrow

ಆ.14ಕ್ಕೆ ‘ಅಖಂಡ ಭಾರತ ಸಂಕಲ್ಪ ದಿನ’

300x250 AD

ಶಿರಸಿ: ಹಿಂದು ಜಾಗರಣಾ ವೇದಿಕೆ ವತಿಯಿಂದ ಆ.14, ಸೋಮವಾರ ರಾತ್ರಿ 10.30ಕ್ಕೆ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮವನ್ನು ನಗರದ ಯಲ್ಲಾಪುರ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ನಿವೃತ್ತ ಸೈನಿಕ ವಿನೋದ ವಿ.ನಾಯ್ಕ್ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಆಗಮಿಸಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವ ದೇಶಭಕ್ತ ಬಂಧುಗಳು ಆಗಮಿಸಿ 1947ರ ಆ.14ರಂದು ನಡೆದ ನೈಜ ಇತಿಹಾಸ ತಿಳಿದುಕೊಂಡು ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.

Share This
300x250 AD
300x250 AD
300x250 AD
Back to top