• Slide
    Slide
    Slide
    previous arrow
    next arrow
  • ಮೂರು ಅವಧಿಗಳ ನಂತರ ಕಾಂಗ್ರೆಸ್ ಪಾಲಾದ ಕಾನಸೂರು ಗ್ರಾಮ ಪಂಚಾಯಿತಿ

    300x250 AD

    ಸಿದ್ದಾಪುರ: ಕಳೆದ ಮೂರು ಅವಧಿಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ತಾಲೂಕಿನ ಕಾನಸೂರಿನ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಈ ಬಾರಿ ಕಾಂಗ್ರೆಸ್ ಪಾಲಾಗಿದೆ.

    6 ಬಿಜೆಪಿ ಮತ್ತು 5 ಕಾಂಗ್ರೆಸ್ ಬೆಂಬಲಿತ ಸದಸ್ಯರಿರುವ ಕಾನಸೂರು ಗ್ರಾ.ಪಂ. ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅನಿತಾ ನಾಯ್ಕ್ ಹಾಗೂ ಉಪಾಧ್ಯಕ್ಷೆಯಾಗಿ ಸವಿತಾ ಕಾನಡೆ ಆಯ್ಕೆಗೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top