• Slide
  Slide
  Slide
  previous arrow
  next arrow
 • TSS ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ- ಜಾಹೀರಾತು

  300x250 AD

  ದಿ ತೋಟಗಾರ್ಸ್‌ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ (ಉ.ಕ.) ಶಾಖೆಗಳು: ಸಿದ್ದಾಪುರ, ಯಲ್ಲಾಪುರ, ಮುಂಡಗೋಡ

  💐💐 ಸಂಘದ ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ💐💐
  (51 ಹಿರಿಯ ಸದಸ್ಯರಿಗೆ)

  ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಮ್ಮ ಸಂಘದ ಹೆಮ್ಮೆಯ ಸದಸ್ಯರಾದ ಶ್ರೀ ಭೀಮಣ್ಣ ಟಿ. ನಾಯ್ಕರವರಿಗೆ ಸದಸ್ಯರಿಂದ ಸನ್ಮಾನ ಕಾರ್ಯಕ್ರಮ💐

  ದಿ. ಶ್ರೀಪಾದ ಹೆಗಡೆ ಕಡವೆಯವರ ಜನ್ಮಶತಾಬ್ಧಿಯ ನೆನಪಿನಲ್ಲಿ “ಉತ್ತಮ ತೋಟಗಾರ’ ಪ್ರಶಸ್ತಿ ಪ್ರದಾನ ಸಮಾರಂಭ (ಶಿರಸಿ ತಾಲೂಕಿನ 1, ಸಿದ್ದಾಪುರ ತಾಲೂಕಿನ 3, ಯಲ್ಲಾಪುರ ತಾಲೂಕಿನ 3, ಜೋಯಿಡಾ ತಾಲೂಕಿನ 1 ಹಾಗೂ ಮುಂಡಗೋಡ ತಾಲೂಕಿನ 1 ಸದಸ್ಯರಿಗೆ)

  ಸ್ಥಳ : ಟಿ.ಎಸ್.ಎಸ್.ವ್ಯಾಪಾರ ಅಂಗಳ, ಶಿರಸಿ
  ದಿನಾಂಕ: 01-08-2023 ಮಂಗಳವಾರ ಮಧ್ಯಾಹ್ನ 3:00 ಘಂಟೆಗೆ

  ಮುಖ್ಯ ಅತಿಥಿಗಳು :
  ಶ್ರೀ ಭೀಮಣ್ಣ ಟಿ. ನಾಯ್ಕ ಮಾನ್ಯ ಶಾಸಕರು, ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರ

  300x250 AD

  ಅಧ್ಯಕ್ಷತೆ :
  ಶ್ರೀ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಉಪಾಧ್ಯಕ್ಷರು, ಟಿ.ಎಸ್.ಎಸ್.ಲಿ., ಶಿರಸಿ

  ಹಾಗೂ ಸನ್ಮಾನ ಕಾರ್ಯಕ್ರಮದ ನಂತರ

  ಸರಸ್ವತಿ ಕಲಾ ಟ್ರಸ್ಟ್ (ರಿ.) ಹೊಸಗದ್ದೆ ಇವರಿಂದ
  “ಜಾಂಬವತಿ ಕಲ್ಯಾಣ” ಸಮಯಮಿತಿ ಯಕ್ಷಗಾನ ಪ್ರದರ್ಶನ

  💐💐ತಮಗೆಲ್ಲ ಆದರದ ಸ್ವಾಗತ💐💐

  Share This
  300x250 AD
  300x250 AD
  300x250 AD
  Leaderboard Ad
  Back to top