ನೆಲಸಿರಿ ಆರ್ಗ್ಯಾನಿಕ್ ಹಬ್
ಜಾಯಿಕಾಯಿ, ಜಾಯಿಪತ್ರೆ, ಸೂಜು ಮೆಣಸು ಮತ್ತು ಲವಂಗ ಖರೀದಿಸಲಾಗುವುದು.
ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಇತರೆ ಉತ್ಪನಗಳು:
1. ಮರದ ಗಾಣದ ಶೇಂಗಾ ಎಣ್ಣೆ ( ಕೋಲ್ಡ್ ಪ್ರೆಸ್ಸ್ಡ್) ಹಾಗೂ ಕೊಬ್ಬರಿ ಎಣ್ಣೆ
2. ಶುಂಠಿ, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟೀ
3. ಲಿಂಬು ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ
4. ಮಾವಿನಕಾಯಿ ಭೂತಗೊಜ್ಜು ಮಿಕ್ಸ್ ಹಾಗೂ ಅಪ್ಪೆಹುಳಿ ಮಿಕ್ಸ್
5. ಒಣ ಮೆಣಸಿನ ತೊಕ್ಕು, ನೆಲ್ಲಿಕಾಯಿ ತೊಕ್ಕು, ಲಿಂಬು, ಮಾವಿನಕಾಯಿ ವಿವಿಧ ತರಹದ ಉಪ್ಪಿನಕಾಯಿಗಳು
6. ರಾಗಿ ಹಾಗೂ ಇತರ ಸಿರಿಧಾನ್ಯಗಳ ಹೆಲ್ತ್ ಡ್ರಿಂಕ್ ಮಿಕ್ಸ್
7. ಕೊಕಂ, ಅನಾನಸ್, ಮ್ಯಾಂಗೋ, ನೇರಳೆ ಅರ್ಕ
8. ಸ್ಥಳೀಯ ಸಾಂಪ್ರದಾಯಿಕ ತಳಿ ಅಕ್ಕಿ
9. ಶುದ್ಧ ಅರಶಿಣಪುಡಿ
10. ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ, ಮೆಣಸಿನ ಹಿಟ್ಟು ಮುಂತಾದ ಸಂಬಾರ ಪದಾರ್ಥಗಳು
11. ಸಿರಿಧಾನ್ಯದ ನೂಡಲ್ಸ್, ಇಡ್ಲಿ ಮಿಕ್ಸ್, ಉಪ್ಪಿಟ್ಟು ಮಿಕ್ಸ್
12. ಜೇನು ತುಪ್ಪ
13. ಪುಳಿ ಒಗರೆ ಮಿಕ್ಸ್, ಚಟ್ನಿ ಪುಡಿ, ಸಂಬಾರು ಪುಡಿ
14. ಕೋಣನಕಟ್ಟೆ ಬೆಲ್ಲ
15. ನಾಟಿ ತರಕಾರಿ ಬೀಜಗಳು
16. ಹೋಮ್ ಮೇಡ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು,ಜೋಳದ ಹಿಟ್ಟು
17. ತಾಳಿಪೆಟ್ ( ವಡಪೆ ) ಹಿಟ್ಟು ಮಿಕ್ಸ್
18. ಹಲಸಿನ ಹಪ್ಪಳ, ಬಾಳೆಕಾಯಿ ಹಪ್ಪಳ, ಹಲಸಿನ ಚಿಪ್ಸ್
19. ಮ್ಯಾಂಗೋ ಚಾಟ್
ಖರೀದಿಗಾಗಿ ಭೇಟಿ ನೀಡಿ :
ನೆಲಸಿರಿ ಆರ್ಗ್ಯನಿಕ್ ಹಬ್
( ಟಿ. ಆರ್. ಸಿ. ಬ್ಯಾಂಕ್ ಪಕ್ಕ )
ಪಿ. ಎಲ್. ಡಿ. ಬ್ಯಾಂಕ್ ಕಟ್ಟಡ,
ಎ. ಪಿ. ಎಮ್. ಸಿ. ಯಾರ್ಡ್,
ಶಿರಸಿ