Slide
Slide
Slide
previous arrow
next arrow

ಸಿಎ ಫಲಿತಾಂಶ ಪ್ರಕಟ: ಅಮ್ಮಚ್ಚಿಯ ಶ್ರೀರಕ್ಷಾ ತೇರ್ಗಡೆ

300x250 AD

ಶಿರಸಿ :ತಾಲೂಕಿನ ಅಮ್ಮಚ್ಚಿಯ ಶ್ರೀರಕ್ಷಾ ಸುರೇಶ ಹೆಗಡೆ ಪ್ರತಿಷ್ಠಿತ ಸಿಎ ಪರೀಕ್ಷೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತೀರ್ಣರಾಗಿದ್ದಾಳೆ.

ಪದವಿ ಕಲಿಯುತ್ತಿರುವ ಸಂದರ್ಭದಿಂದಲೇ ಶ್ರೀರಕ್ಷಾ ಹೆಗಡೆ ಸಿಎ ಪರೀಕ್ಷೆಗೆ ತಯಾರಿ ನಡೆಸಿದ್ದರು. ಈಕೆ ನಿವೃತ್ತ ಜಾನುವಾರು ಅಧಿಕಾರಿ ಅಮ್ಮಚ್ಚಿಯ ಸುರೇಶ ಹೆಗಡೆ ಹಾಗೂ ಗೀತಾ ಹೆಗಡೆ ದಂಪತಿಯ ಪುತ್ರಿಯಾಗಿದ್ದಾಳೆ. ಈಕೆಯ ಅಕ್ಕ ಶ್ರೀನಿಧಿ ಹೆಗಡೆ ಇತ್ತೀಚಿಗೆ ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಎಮ್.ಎಸ್. ಪದವಿ ಪಡೆದಿರುವುದು ಉಲ್ಲೇಖನೀಯ.

300x250 AD
Share This
300x250 AD
300x250 AD
300x250 AD
Back to top